ಕೆಜಿಎಫ್ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಪ್ಯಾನಿಂಡಿಯಾ ಮಟ್ಟಕ್ಕೇರಿಸಿದ ಕೀರ್ತಿ ಹೊಂಬಾಳೆ ಫಿಲಂಸ್‌ಗೆ ಸಲ್ಲುತ್ತದೆ. ಹೀಗೆ ಕನ್ನಡ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಮಿಂಚುವಂತೆ ಮಾಡಿರೋ ಹೊಂಬಾಳೆ ಕೂಡಾ ಇದೀಗ ತನ್ನ ವಹಿವಾಟನ್ನು ಆ ಮಟ್ಟಕ್ಕೆ…
ಕನ್ನಡದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ನಿರ್ಮಾಣ ಸಂಸ್ಥೆ (hombale films) ಹೊಂಬಾಳೆ ಫಿಲಂಸ್. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಾಣ ಮಾಡೋದರ ಜೊತೆ ಜೊತೆಗೇ ಹೊಸಾ ಬಗೆಯ ಸಾಹಸಗಳಿಗೆ, ಪ್ರಯೋಗಗಳಿಗೂ ಹೊಂಬಾಳೆಯ ಕಡೆಯಿಂದ…
ಕನ್ನಡ ಚಿತ್ರರಂಗದಲ್ಲೀಗ (pan india) ಪ್ಯಾನಿಂಡಿಯಾ ಸಿನಿಮಾಗಳ ಭರಾಟೆ ಬಿರುಸು ಪಡೆದುಕೊಂಡಿದೆ. ಇದೇ ಹೊತ್ತಿನಲಿ ದಕ್ಷಿಣ (south) ಭಾರತೀಯ ಚಿತ್ರರಂಗದಲ್ಲಿಯೂ ಕೂಡಾ ಅಂಥಾದ್ದೊಂದು ಉತ್ಸಾಹದ ಕಿಡಿ ಹೊತ್ತಿಕೊಂಡಿದೆ. ಸದ್ಯಕ್ಕೆ ಬೇರೆಲ್ಲ ಭಾಷೆಗಳಿಗಿಂತಲೂ ತೆಲುಗು (tollywood) ಚಿತ್ರರಂಗದಲ್ಲಿ…