ಸ್ಪಾಟ್ ಲೈಟ್ 05/04/2026Dildar Movie: ಪಡ್ಡೆ ಹುಲಿಯದ್ದು ಪಕ್ಕಾ ಆಕ್ಷನ್ ಮೂಡ್! ಮಾಸ್ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿರುವ ಶ್ರೇಯಸ್ ಮಂಜು ಅವರಿಗಿಂದು ಹಟ್ಟುಹಬ್ಬದ ಸಂಭ್ರಮ. ಈ ಬಾರಿ ವಾಡಿಕೆಗಿಂತಲೂ ತುಸು ಹೆಚ್ಚೇ ಸಂಭ್ರಮ ಶ್ರೇಯಸ್‌ರನ್ನು ಆವರಿಸಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ದಿಲ್‌ದಾರ್ ಚಿತ್ರತಂಡ ಕೊಟ್ಟಿರುವ ವಿಶಿಷ್ಟವಾದ ಗಿಫ್ಟು.…