Subscribe to Updates
Get the latest creative news from FooBar about art, design and business.
Browsing: nimikaratnakar
ಮಾಡೆಲಿಂಗ್ ಜಗತ್ತಿನಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ನಟಿಯರ ಸಾಲಿನಲ್ಲಿ ಸೇರ್ಪಡೆಗೊಳ್ಳುವವರು ನಿಮಿಕಾ ರತ್ನಾಕರ್. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ನಿಮಿಕಾ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದದ್ದು ಕ್ರಾಂತಿ ಚಿತ್ರ ಶೇಕ್ ಇಟ್…
ಇದೀಗ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಲು ಅಣಿಗೊಂಡಿರುವವವರು ನಿಮಿಕಾ ರತ್ನಾಕರ್. ನಟನೆ ಮಾತ್ರವಲ್ಲದೇ ಮತ್ತೊಂದಷ್ಟು ಕ್ರಿಯಾಶೀಲ ಹವ್ಯಾಸಗಳನ್ನು ಹೊಂದಿರುವ ನಿಮಿಕಾ ಪಾಲಿಗೆ ಕ್ರಿಕೆಟ್ ಎಂಬುದು ಸಿನಿಮಾದಷ್ಟೇ ಆಪ್ಯಾಯವಾದ ಸೆಳೆತ. ಅಪ್ಪಟ ಆರ್‍ಸಿಬಿ ಅಭಿಮಾನಿಯೂ ಆಗಿರುವ…
ಶೇಕ್ ಇಟ್ ಪುಷ್ಪವತಿ ಎಂಬ ಹಾಡಿನ ಮೂಲಕ ಏಕಾಏಕಿ ಕರ್ನಾಟಕ ಕ್ರಶ್ ಆಗಿ ಮಿಂಚಿದ್ದವರು ನಿಮಿಕಾ ರತ್ನಾಕರ್. ಒಂದಷ್ಟು ಸಿನಿಮಾಗಳಲ್ಲಿ ನಟಿದ ನಂತರ ಸಿಕ್ಕಬಹುದಾದ ಪ್ರಖ್ಯಾತಿ ಇದೊಂದು ಹಾಡಿನ ಮೂಲಕವೇ ನಿಮಿಕಾ ಪಾಲಿಗೆ ದಕ್ಕಿತ್ತು. ಅದಾದ…
ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ ಪ್ರಭೆಯಲ್ಲಿಯೇ ನಟಿಯಾಗಿ ಭದ್ರ ನೆಲೆ ಕಂಡುಕೊಳ್ಳುವ ತವಕದಲ್ಲಿರುವವರು…
