ಬಾಲಿವುಡ್ 17/03/2026Rashmika Mandanna: ಮದುವೆ ನಂತರ ಮಾಸ್ ಅವತಾರ! ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡನೊಂದಿಗೆ ಅದ್ದೂರಿ ಮದುವೆ ಸುದ್ದಿಯೀಗ ನಾನಾ ರಂಗು ಮೆತ್ತಿಕೊಂಡು ಹರಿದಾಡುತ್ತಲೇ ಇದೆ. ಇಂಥಾ ಸೆಲೆಬ್ರಿಟಿಗಳು ಮದುವೆ, ಹನಿಮೂನು ಅಂತೆಲ್ಲ ತಿಂಗಳುಗಟ್ಟಲೆ ದಿನ ಕಳೆಯೋದು ಮಾಮೂಲು. ಆದರೆ, ರಶ್ಮಿಕಾ ಮಾತ್ರ ಮೈಗೆ ಹಚ್ಚಿದ…