Subscribe to Updates
Get the latest creative news from FooBar about art, design and business.
Browsing: meghastar
ಭಾರತೀಯ ಚಿತ್ರರಂಗದಲ್ಲಿ ವಯಸ್ಸಾದರೂ ಸೂಪರ್ ಸ್ಟಾರುಗಳಾಗಿ ಚಾಲ್ತಿಯಲ್ಲಿರುವ ಬೆರಳೆಣಿಕೆಯಷ್ಟು ನಟರಲ್ಲಿ ಚಿರಂಜೀವಿ ಪ್ರಮುಖರಾಗಿ ಗುರುತಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಹಿರಿಯ ನಟರು ಎದ್ದು ನಿಲ್ಲಲು ಏದುಸಿರು ಬಿಡುವ ಕಾಲದಲ್ಲೂ ಮರಸುತ್ತೋ ಸೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದೇ…
ಮೆಘಾ ಸ್ಟಾರ್ ಚಿರಂಜೀವಿ (mega star ciranjeevi) ನಟನೆಯ ಬೋಲಾ ಶಂಕರ್ (bhola shankar) ಚಿತ್ರ ಅದೇನೇ ಹರಸಾಹಸ ಪಟ್ಟರೂ ನೆಲೆ ಕಂಡುಕೊಳ್ಳಲಾಗದೆ ಒದ್ದಾಡುತ್ತಿದೆ. ಅದೇನೇ ತಿಪ್ಪರಲಾಗಾ ಹಾಕಿದರೂ ಕಟ್ಟರ್ ಚಿರು (chiranjeevi) ಭಕ್ತರೇ ಸಿನಿಮಾ…
ಒಂದು ಕಡೆಯಿಂದ ತೆಲುಗು (telugu filme industry) ಚಿತ್ರರಂಗದಲ್ಲಿ ಹೊಸಾ ಪ್ರಯತ್ನಗಳಾಗುತ್ತಿವೆ. ವಿಜಯ್ ದೇವರಕೊಂಡನ (vijay deavarkonda) ತಮ್ಮನಂಥಾ ಹೊಸಾ ಹೀರೋಗಳು, ಈ ತಲೆಮಾರಿಗೆ ಒಗ್ಗುವಂಥಾ ಸಿನಿಮಾಗಳ ಮೂಲಕ ಗೆಲ್ಲುತ್ತಿದ್ದಾರೆ. ಆದರೆ, (megastar chiranjeevi) ಚಿರಂಜೀವಿಯಂಥಾ…
ಕನ್ನಡ ಚಿತ್ರರಂಗದಲ್ಲೀಗ (pan india) ಪ್ಯಾನಿಂಡಿಯಾ ಸಿನಿಮಾಗಳ ಭರಾಟೆ ಬಿರುಸು ಪಡೆದುಕೊಂಡಿದೆ. ಇದೇ ಹೊತ್ತಿನಲಿ ದಕ್ಷಿಣ (south) ಭಾರತೀಯ ಚಿತ್ರರಂಗದಲ್ಲಿಯೂ ಕೂಡಾ ಅಂಥಾದ್ದೊಂದು ಉತ್ಸಾಹದ ಕಿಡಿ ಹೊತ್ತಿಕೊಂಡಿದೆ. ಸದ್ಯಕ್ಕೆ ಬೇರೆಲ್ಲ ಭಾಷೆಗಳಿಗಿಂತಲೂ ತೆಲುಗು (tollywood) ಚಿತ್ರರಂಗದಲ್ಲಿ…
ಚಿತ್ರರಂಗದ ಮಟ್ಟಿಗೆ ಅಲ್ಲಿನ ಝಗಮಗದಷ್ಟು, ಬಣ್ಣಗಳಷ್ಟು ಸಂಬಂಧಗಳು ಗಾಢವಾಗಿರೋದು ಅಪರೂಪ. ಆ ಲೋಕದಲ್ಲೊಂದು ಪ್ರೀತಿ ಚಿಗುರಿಕೊಂಡು, ಮದುವೆಯ ಹಂತ ತಲುಪಿತೆಂದರೆ ಸಾಕು; ಅದು ಮುರಿದು ಬೀಳುವ ಮುನ್ಸೂಚನೆಯೂ ಒಟ್ಟೊಟ್ಟಿಗೇ ಕಾಣಿಸಲಾರಂಭಿಸುತ್ತೆ. ಯಾಕೆಂದರೆ, ಅಲ್ಲಿ ಬಂಧವೆಂಬುದು ಗಾಢವಾಗಿ…
