Subscribe to Updates
Get the latest creative news from FooBar about art, design and business.
Browsing: lovemocktail3
ಲವ್ ಮಾಕ್ಟೇಲ್3 ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷದ ಮೊದಲ ಗೆಲುವು. ಈವತ್ತಿನ ದಿನಮಾನದಲ್ಲಿ ಒಂದು ಸಿನಿಮಾದ ಮೂರು ಆವೃತ್ತಿಗಳು ಒಂದನ್ನೊಂದು ಮೀರಿಸುವಂಥಾ ಗೆಲುವು ದಕ್ಕಿಸಿಕೊಳ್ಳುವುದು ನಿಜಕ್ಕೂ…
ಲವ್ ಮಾಕ್ಟೇಲ್3 ಚಿತ್ರ ಇದೇ ಮಾರ್ಚ್ ೧೯ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಾರದ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಬಗ್ಗೆ ಸಕಾರಾತ್ಮಕ ಮಾತುಗಳು ಹಬ್ಬಿಕೊಂಡಿರುವಾಗಲೇ, ಡಾರ್ಲಿಂಗ್ ಕೃಷ್ಣ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಈ ಹಿಂದೆ ಬಿಡುಗಡೆಗೊಂಡಿದ್ದ ಅಷ್ಟೂ ಹಾಡುಗಳನ್ನು…
ಕೆಜಿಎಫ್ ನಂತರದಲ್ಲಿ ಎಲ್ಲರ ಚಿತ್ತವೂ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳತ್ತ ವಾಲಿಕೊಂಡಿದೆ. ಕೆಜಿಎಫ್‌ನಂಥಾ ಸರಣಿ ಚಿತ್ರಗಳು ಅಪ್ಪಳಿಸಿದ ನಂತರ ಒಂದಿಡೀ ಕನ್ನಡ ಚಿತ್ರರಂಗವೇ ಕಪ್ಪು ಕಪ್ಪು ಛಾಯೆ ಮತ್ತು ಅದರಿಂದ ರಾಚಿಕೊಂಡಿದ ಭ್ರಮೆಯ ಧೂಳಿನ ನಡುವೆ ಉಸಿರುಗಟ್ಟಿದ…
ಲವ್ ಮಾಕ್ಟೇಲ್3 ಚಿತ್ರತಂಡವೀಗ ಬಿಡುಗಡೆಗೆ ಪ್ರಶಸ್ತವಾದ ಘಳಿಗೆ ನಿಗಧಿಯಾದ ಖುಷಿಯಲ್ಲಿದೆ. ಇದೇ ಮಾರ್ಚ್ 19ರಂದು ತೆರೆಗಾಣಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾ ಟ್ರೈಲರ್‌ಗಳನ್ನು ಅತಿರಥ ಮಹಾರಥರಿಂದ ಬಿಡುಗಡೆಗೊಳಿಸೋದು ವಾಡಿಕೆ. ಈ…
ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರೋದರಿಂದ ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಅತ್ಯಂತ ಪ್ರಶಸ್ತವಾದ ಘಳಿಗೆಯನ್ನು ಟಾಕ್ಸಿಕ್ ಚಿತ್ರತಂಡ ಯಾಕೆ ಕೈ ಜಾರಿಸಿಕೊಂಡಿದೆ ಅನ್ನೋದರ ಸುತ್ತಾ ಚರ್ಚೆಗಳು ನಡೆಯುತ್ತಿವೆ. ಯುಗಾದಿಯ ರಜೆ, ಅದರ ಬೆನ್ನಿಗಂಟಿಕೊಂಡು…
ಇತ್ತೀಚೆಗಷ್ಟೇ ಲವ್ ಮಾಕ್ಟೇಲ್ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿಯೇ ಜಾಹೀರಾಗಿತ್ತು. ಡಾರ್ಲಿಂಗ್ ಕೃಷ್ಣ ಹೆಚ್ಚೇನೂ ಮಾಹಿತಿಗಳನ್ನು ಬಿಟ್ಟು ಕೊಡದೇ ಹೋದರೂ ಕೂಡಾ ಒಟ್ಟಾರೆ ಕಥನದ ಬಗ್ಗೆ ಒಂದಷ್ಟು ದಿಕ್ಕಿನ ಚರ್ಚೆಗಳಾಗಿದ್ದವು. ಇದೆಲ್ಲದರ ಬೆನ್ನಲ್ಲಿಯೇ ಇದೀಗ ಕಥೆಯ…
ಕನ್ನಡ ಚಿತ್ರರಂಗಕ್ಕೆ ಕೊರೋನಾ ಕಾರ್ಮೋಡ ಕವುಚಿಕೊಂಡಿದ್ದ ಘಳಿಗೆಯಲ್ಲಿ ಗೆಲುವಿನ ಘಮ ಹಬ್ಬುವಂತೆ ಮಾಡಿದ್ದ ಚಿತ್ರ ಲವ್ ಮಾಕ್ಟೇಲ್. ಅದಾಗಲೇ ನಾಯಕ ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಒಂದು ಸಂದಿಗ್ಧ ಕಾಲಘಟ್ಟದಲ್ಲಿ…
