ಸೌತ್ ಜೋನ್ 10/02/2026actor balayya: ಸೋಲಿನ ದವಡೆಗೆ ಸಿಲುಕಿಸಿತು ಕವಡೆ! ಸಿನಿಮಾ ರಂಗಕ್ಕೂ ಮೌಢ್ಯಗಳಿಗೂ ಅವಿನಾಭಾವ ನಂಟಿದೆ. ಈ ವಿಚಾರದಲ್ಲಿ ರಾಜಕಾರಣಿಗಳನ್ನೇ ಸರಿಗಟ್ಟುವಂತೆ ಬಹತೇಕ ಚಿತ್ರರಂಗಗಳ ನಟ ನಟಿಯರು ಮೌಢ್ಯಗಳಿಗೆ ವಶವಾದ ಉದಾಹರಣೆ ಸಾಕಷ್ಟಿದೆ. ತೀರಾ ಸಂಡಾಸಿಗೆ ಹೋಗುವಾಗಲೂ ಲಿಂಬೆಹಣ್ಣು ಕೈಲಿಟ್ಟುಕೊಳ್ಳೋ ರೇವಣ್ಣನಂಥಾ ಎಲಿಮೆಂಟುಗಳನ್ನು ಕಾಣುತ್ತಿರುವ ನಮ್ಮ…