kfi

martin movie: ದುಃಖದ ಮಡುವಿನಲ್ಲಿರೋ ಧ್ರುವನಿಗೆ ದಕ್ಕಬಹುದೇ ವಿಕ್ಟರಿ?

ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು... ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ...

inamdar trailer review: ಪ್ರೇಕ್ಷಕರಿಗೆ ಸಂದೇಶ್ ಶೆಟ್ಟಿ ಆಜ್ರಿ ಕೊಟ್ಟ ಸರ್ ಪ್ರೈಸ್ ಏನು?

ಎಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ...

kembathalli parmi: ಟಿಕ್ ಟಾಕ್ ಸ್ಟಾರ್ ನವೀನನ ಭೀಕರ ಹತ್ಯೆಯ ಸುತ್ತಾ..!

ಒಂದು ಸಣ್ಣ ನಿರ್ಧಾರ ಮತ್ತು ಯಾವ ತಿರುವಲ್ಲೋ ಎದುರಾಗುವ ಪುಟ್ಟ ಟ್ವಿಸ್ಟುಗಳು ಬದುಕನ್ನು ಯಾವ ದಿಕ್ಕಿಗಾದರೂ ಮುಖ ಮಾಡಿಸಬಹುದು. ಅಂಥಾ ಮಾಯೆಯ ಸೆಳವಿಗೆ ಸಿಕ್ಕು ಬದುಕು ಕಟ್ಟಿಕೊಂಡವರಿದ್ದಾರೆ;...

challenging star darshan: ಗಡಂಗು ಪುಡಾಂಗು ಮತ್ತು ಗೆಳೆತನ!

ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star darshan) ಮೀಡಿಯಾ ಮಂದಿಯ ಮುಂದೆ ಛಾಲೆಂಜು ಮಾಡಲು ಹೋಗಿ ಸೋತಿದ್ದಾರೆ. ಒಂದು ಕಾಲದಲ್ಲಿ ಮೀಡಿಯಾ ಅನ್ನೋದು ತನ್ನ ಅಧೋರೋಮಕ್ಕೆ ಸಮ...

pooja gandhi: ತಿರ್ಕೆ ದೌಲತ್ತಿನ ನಾಯಕಿಯರು ಮಳೆ ಹುಡುಗಿಯಿಂದ ಕಲಿಯೋದಿದೆ!

ಅದ್ಯಾವ ಕ್ಷೇತ್ರವೇ ಇರಲಿ; ಕರುನಾಡಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಮಾತಾಡೋದು, ಕನ್ನಡದ ಬಗೆಗೊಂದು ಅಭಿಮಾನ ಹೊಂದಿರೋದು ಮಾಮೂಲಿ. ಆದರೆ, ಕನ್ನಡದಿಂದಲೇ ಅನ್ನಾಹಾರ ಕಂಡುಕೊಂಡ ಎಳಸು ನಟಿಯರು ಕೂಡಾ...

chola teaser review: ಮೊದಲೆ ಹೆಜ್ಜೆಯಲ್ಲೇ ಭರವಸೆ ಮೂಡಿಸಿದರು ಸುರೇಶ್ ಡಿ.ಎಂ!

ಉತ್ತರ ಕರ್ನಾಟಕದ ಪ್ರತಿಭೆ ರೂರಲ್ ಸ್ಟಾರ್ (rural star anjan) ಅಂಜನ್ ನಟಿಸಿರುವ ಚಿತ್ರ `ಚೋಳ’. (chola) ಉತ್ತರ ಕರ್ನಾಟಕ ಸೀಮೆಯ ಸೀಮಿತ ಚೌಕಟ್ಟಿನಲ್ಲಿಯೇ ತನ್ನ ನಟನಾ...

nimbiya banada myaga: ಆಗಸ್ಟ್ 25ರಂದು ಬಿಡುಗಡೆಗೊಳ್ಳಲಿದೆ ಫಸ್ಟ್ ಲುಕ್ ಟೀಸರ್!

ತಮ್ಮದೇ ವಿಶಿಷ್ಟವಾದ ಹಾದಿಯಲ್ಲಿ ಮುನ್ನಡೆಯುತ್ತಾ ಬಂದು, ಭಿನ್ನ ಅಭಿರುಚಿಯ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು (ashok kadaba) ಅಶೋಕ್ ಕಡಬ. ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ...

bang movie review: ಶೀರ್ಷಿಕೆ ಬ್ಯಾಂಗು; ಪ್ರಚಾರಕ್ಕಾಗಿ ಬಿಟ್ಟಿದ್ದೆಲ್ಲವೂ ಬರೀ ಭೋಂಗು!

ಪ್ಯಾನಿಂಡಿಯಾ (panindia movies) ಸಿನಿಮಾಗಳ ಭರಾಟೆಯ ನಡುವೆ, ಸಣ್ಣ ಸಣ್ಣ ಕ್ರಿಯಾಶೀಲ ಪ್ರಯತ್ನಗಳು ಸೋಲುತ್ತಿವೆ... ಹೀಗೊಂದು ಆತಂಕಪೂರಿತ ಮಾತುಗಳು ಸಿನಿಮಾ ವಲಯದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಸತ್ಯವೂ ಇದೆ....

kshetrapati movie : ನಡ ಮುರಿದ ಕಥೆಗೆ ನಾಯಕನೊಬ್ಬನೇ ಆಸರೆ!

ಗುಳ್ಟು ನವೀನ್ (naveen shankar) ಥರದ ಪ್ರತಿಭಾನ್ವಿತ ಕಲಾವಿದನ ನಾಯಕತ್ವ, ಈ ನೆಲದ ರೈತಾಪಿ ವರ್ಗವನ್ನೇ ಕೇಂದ್ರವಾಗಿರಿಸಿಕೊಂಡ ಕಥೆಯ ಮುನ್ಸೂಚನೆ ಮತ್ತು ಅದೆಲ್ಲವಕ್ಕೂ ಇದ್ದಂತಿದ್ದ ಕಮರ್ಶಿಯಲ್ ಸ್ಪರ್ಶದ...

chandan shetty: ವರಮಹಾಲಕ್ಷ್ಮಿ ಹಬ್ಬದಂದು ಟೈಟಲ್ ರಿವೀಲ್!

ರ್ಯಾಪ್ (rap songs) ಸಾಂಗುಗಳ ಮೂಲಕ ಸದ್ದು ಮಾಡುತ್ತಾ, ಆ ವಲಯದಲ್ಲಿ ಒಂದಷ್ಟು ಹೆಸರು ಮಾಡಿರುವಾತ (chandan shetty) ಚಂದನ್ ಶೆಟ್ಟಿ. ರ್ಯಾಪ್ ಸಾಂಗುಗಳ ಬಲದಿಂದಲೇ ಬಿಗ್...