ಸ್ಪಾಟ್ ಲೈಟ್ 29/03/2026Love Mocktail3 Movie: ಲವ್ ಮಾಕ್ಟೇಲ್೩ ಹ್ಯಾಟ್ರಿಕ್ ಗೆಲುವಿಗೆ ಮತ್ತಷ್ಟು ಕಿಕ್! ಲವ್ ಮಾಕ್ಟೇಲ್3 ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷದ ಮೊದಲ ಗೆಲುವು. ಈವತ್ತಿನ ದಿನಮಾನದಲ್ಲಿ ಒಂದು ಸಿನಿಮಾದ ಮೂರು ಆವೃತ್ತಿಗಳು ಒಂದನ್ನೊಂದು ಮೀರಿಸುವಂಥಾ ಗೆಲುವು ದಕ್ಕಿಸಿಕೊಳ್ಳುವುದು ನಿಜಕ್ಕೂ…