ಸ್ಪಾಟ್ ಲೈಟ್ 21/02/2026Veera Kambala Movie Tariler: ಮತ್ತೆ ಬೆರಗಿನ ಕಥೆ ಮುಟ್ಟಿದ ರಾಜೇಂದ್ರ ಸಿಂಗ್ ಬಾಬು! ಒಂದಕ್ಕಿಂತ ಒಂದು ಭಿನ್ನವಾದ, ತಲೆಮಾರುಗಳಾಚೆಗೂ ಪಥ್ಯವಾಗುವ ಸಿನಿಮಾಗಳ ಮೂಲಕ ಮನೆಮಾತಾಗಿರುವವರು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಈ ವರೆಗಿನ ಸಿನಿಮಾ ಯಾನದಲ್ಲಿ ಭಿನ್ನವಾದ ಕಥನಗಳಿಗೆ ದೃಷ್ಯರೂಪ ಕೊಡುತ್ತಾ ಬಂದಿರುವ ಅವರು, ದಶಕಗಳ ಹಿಂದೆ ಮನಸಿಗೆ…