ಹೀಗಿದೆ ಈ ಪಿಚ್ಚರ್ 13/11/2025Love You Muddu Movie Review: ಚೆಂದದ ಕಥೆ ಸೇರಿದಂತೆ ಎಲ್ಲವೂ ಇದೆ; ಆದರೆ..! ಅದೆಂಥಾ ಅಲೆಗಳು ಚಾಲ್ತಿಯಲ್ಲಿದ್ದರೂ ಕೂಡಾ, ನವಿರು ಪ್ರೇಮ ಕಥಾನಕಗಳ ಬಗ್ಗೆ ಸಿನಿಮಾ ಪ್ರೇಮಿಗಳೊಳಗಿನ ಬೆರಗು ಬತ್ತುವುದೇ ಇಲ್ಲ. ಒಂದು ವೇಳೆ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂಥಾ ಭಾವತೀವ್ರತೆ ಶಕ್ತವಾಗಿ ದೃಷ್ಯವಾಗಿದ್ದರಂತೂ ಅಂಥಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಿಡುತ್ತವೆ.…