ಬಾಲಿವುಡ್ 06/01/2026Dhuandhaar Box Office Collection: ಭರ್ಜರಿ ಗೆಲುವು ಕಂಡ ದೀಪಿಕಾ ಗಂಡ! ರಣ್‌ವೀರ್ ಸಿಂಗ್ ನಾಯಕನಾಗಿ ನಟಿಸಿರುವ ದುರಂಧರ್ ಚಿತ್ರದ ನಾಗಾಲೋಟ ಅನೂಚಾನವಾಗಿ ಮುಂದುವರೆದಿದೆ. ಆರಂಭದಲ್ಲಿ ರಾಜಕೀಯ ಸಂಬಂಧಿತ ವಿಚಾರಗಳಿಗಾಗಿ ಈ ಸಿನಿಮಾ ಒಂದಷ್ಟು ವಿರೋಧಾಭಾಸಗಳನ್ನು ಎದುರಿಸಿತ್ತು. ಆದರೆ, ಬರ ಬರುತ್ತಾ ಹಾಗೊಂದು ಅಸಹನೆ ಹೊಂದಿರುವವರೂ ಕೂಡಾ ದುರಂಧರ್…