ಸೌತ್ ಜೋನ್ 02/12/2025Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ? ಬಾಹುಬಲಿ ಸರಣಿಯ ಅಗಾಧ ಗೆಲುವಿನ ನಂತರ ಡಾರ್ಲಿಂಗ್ ಪ್ರಭಾಸ್ ಹೀನಾಯ ಸೋಲಿನ ಪರ್ವವೊಂದನ್ನು ಎದುರುಗೊಂಡಿದ್ದ. ಒಂದು ಗೆಲುವಿನ ನಂತರ ಮತ್ತೊಂದು ಸೋಲು ಸ್ಟಾರ್ ನಟರಿಗೇನೂ ಅನಿರೀಕ್ಷಿತವಲ್ಲ. ರಜನಿಯಂಥಾ ರಜನಿಯೇ ಅಂಥಾದ್ದೊಂದು ಸೋಲಿನ ಕಹಿಯಿಂದ ಕಂಗಾಲಾಗುತ್ತಾ ಬಂದಿದ್ದಾರೆ.…