ಜಾಪಾಳ್ ಜಂಕ್ಷನ್ 03/02/2026Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? ಸಿನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ…