ಸೌತ್ ಜೋನ್ 06/12/2025Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್ಗೆ `ಅಖಂಡ’ ಅಭಯ! ಕನ್ನಡದ ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಪಕ್ಕದ ತೆಲುಗು ನಾಡಿನಲ್ಲಿಯೂ ಒಂದು ಮಟ್ಟಕ್ಕೆ ಫ್ಯಾನ್ ಬೇಸ್ ಹೊಂದಿದ್ದಾರೆ. ಈ ಕಾರಣದಿಂದಲೇ ಇದುವರೆಗೂ ಆರು ಸಿನಿಮಾಗಳಲ್ಲಿ ಅವರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ ಒಂದಷ್ಟು ಸಿನಿಮಾಗಳು ಯಶ ಕಂಡರೆ,…