ಸ್ಪಾಟ್ ಲೈಟ್ 16/03/2026Love Mocktail3 Songs: ತಂದೆ ಮಗಳ ಬಾಂಧವ್ಯದ ಲವ್ ಮಾಕ್ಟೇಲ್3 ಹಾಡು! ಲವ್ ಮಾಕ್ಟೇಲ್3 ಚಿತ್ರ ಇದೇ ಮಾರ್ಚ್ ೧೯ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಾರದ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಬಗ್ಗೆ ಸಕಾರಾತ್ಮಕ ಮಾತುಗಳು ಹಬ್ಬಿಕೊಂಡಿರುವಾಗಲೇ, ಡಾರ್ಲಿಂಗ್ ಕೃಷ್ಣ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಈ ಹಿಂದೆ ಬಿಡುಗಡೆಗೊಂಡಿದ್ದ ಅಷ್ಟೂ ಹಾಡುಗಳನ್ನು…