Browsing: amruthaiyengar

ಲವ್ ಮಾಕ್ಟೇಲ್3 ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಮಾರ್ಚ್ 19ರಂದು ಯುಗಾದಿಯ ಶುಭ ಘಳಿಗೆಯಲ್ಲಿ ಬಿಡುಗಡೆಗೊಳ್ಳಲಿರುವ ಲವ್ ಮಾಕ್ಟೇಲ್3ಗೆ ಎಲ್ಲ ಕೋನಗಳಿಂದಲೂ ಹಸನಾದ ವಾತಾವರಣ ತಂತಾನೇ ಸೃಷ್ಟಿಯಾಗಿದೆ. ಈ ಸಿನಿಮಾದ ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ, ಈ…

ಕೆಜಿಎಫ್ ನಂತರದಲ್ಲಿ ಎಲ್ಲರ ಚಿತ್ತವೂ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳತ್ತ ವಾಲಿಕೊಂಡಿದೆ. ಕೆಜಿಎಫ್‌ನಂಥಾ ಸರಣಿ ಚಿತ್ರಗಳು ಅಪ್ಪಳಿಸಿದ ನಂತರ ಒಂದಿಡೀ ಕನ್ನಡ ಚಿತ್ರರಂಗವೇ ಕಪ್ಪು ಕಪ್ಪು ಛಾಯೆ ಮತ್ತು ಅದರಿಂದ ರಾಚಿಕೊಂಡಿದ ಭ್ರಮೆಯ ಧೂಳಿನ ನಡುವೆ ಉಸಿರುಗಟ್ಟಿದ…

ಲವ್ ಮಾಕ್ಟೇಲ್3 ಚಿತ್ರತಂಡವೀಗ ಬಿಡುಗಡೆಗೆ ಪ್ರಶಸ್ತವಾದ ಘಳಿಗೆ ನಿಗಧಿಯಾದ ಖುಷಿಯಲ್ಲಿದೆ. ಇದೇ ಮಾರ್ಚ್ 19ರಂದು ತೆರೆಗಾಣಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾ ಟ್ರೈಲರ್‌ಗಳನ್ನು ಅತಿರಥ ಮಹಾರಥರಿಂದ ಬಿಡುಗಡೆಗೊಳಿಸೋದು ವಾಡಿಕೆ. ಈ…

ಕನ್ನಡ ಚಿತ್ರರಂಗಕ್ಕೆ ಕೊರೋನಾ ಕಾರ್ಮೋಡ ಕವುಚಿಕೊಂಡಿದ್ದ ಘಳಿಗೆಯಲ್ಲಿ ಗೆಲುವಿನ ಘಮ ಹಬ್ಬುವಂತೆ ಮಾಡಿದ್ದ ಚಿತ್ರ ಲವ್ ಮಾಕ್ಟೇಲ್. ಅದಾಗಲೇ ನಾಯಕ ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಒಂದು ಸಂದಿಗ್ಧ ಕಾಲಘಟ್ಟದಲ್ಲಿ…