ಬಾಲಿವುಡ್ 24/03/2026dhurandhar v/s toxic war: ಯಶ್ ವಿರುದ್ಧ ಮತ್ತೆ ಬಾಲಿವುಡ್ ಮಂದಿಯ ವಾರ್! ಆದಿತ್ಯ ಧಾರ್ ನಿರ್ದೇಶನದ ಧುರಂಧರ್೨ ಚಿತ್ರ ದಿನದಿಂದ ದಿನಕ್ಕೆ ಯಶಸ್ವೀ ಪ್ರದರ್ಶನ ನೀಡುತ್ತಾ ದಾಖಲೆಯತ್ತ ದಾಪುಗಾಲಿಡುತ್ತಿದೆ. ಭಾಷೆ ಯಾವುದೇ ಇದ್ದರೂ ಒಂದು ಸಿನಿಮಾವಾಗಿ ಧುರಂಧರ್ ಪ್ರೇಕ್ಷಕರ ಮನಗೆದ್ದಿರೋದು ನಿಜ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರೂ ಕೂಡಾ ಒಟ್ಟಾರೆ…