ಸೌತ್ ಜೋನ್ 26/02/2026Tripti Dimri: ರೇಸಿನಲ್ಲಿರೋದು ಪ್ರಸಿದ್ಧ ನಟಿಯರ ದಂಡು! ತನ್ನ ಅಭಿನಯದ ಶೈಲಿಯಿಂದಲೇ ಜನಮನ ಗೆದ್ದು ನ್ಯಾಚುರಲ್ ಸ್ಟಾರ್ ಅನ್ನಿಸಿಕೊಂಡಿರುವಾತ ನಾನಿ. ವೃತ್ತಿ ಬದುಕಿನಲ್ಲಿ ಸಹಜವಾದ ಒಂದಷ್ಟು ಏರಿಳಿತಗಳನ್ನು ಕಂಡಿರುವ ನಾನಿ, ಒಂದು ಸೋಲಿನ ಬೆನ್ನಲ್ಲಿಯೇ ಮೈ ಕೊಡವಿಕೊಂಡು ಎದ್ದು ನಿಂತ ಉದಾಹರಣೆಗಳಿದ್ದಾವೆ. ಒಂದಷ್ಟು ಹಂತಗಳಲ್ಲಿ…