ಸೌತ್ ಜೋನ್ 10/02/2026Thala Ajith: ಸಿಟ್ಟು ಸೆಡವುಗಳ ಹಿಂದಿರೋದು ಎಂಥಾ ಮನಃಸ್ಥಿತಿ? ಭಾರತೀಯ ಚಿತ್ರರಂಗ ಅನೇಕ ಮನಃಸ್ಥಿತಿಗಳ, ವಿಕ್ಷಿಪ್ತ ಅವತಾರಗಳ ನಟ ನಟಿಯರನ್ನು ಕಂಡಿದೆ. ಇಂಥವರ ಸಾರ್ವಜನಿಕ ವರ್ತನೆ, ಖಾಸಗೀ ಬದುಕಿನ ನಡವಳಿಕೆಗಳ ಬಗ್ಗೆ ಅನೇಕಾನೇಕ ದಂತಕಥೆಗಳೇ ಹುಟ್ಟಿಕೊಂಡಿವೆ. ಇಂಥಾ ಸಾಲಿನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವಾತ ತಲಾ ಅಜಿತ್.…