Browsing: ಸೌತ್ ಜೋನ್

ಮೆಘಾ ಸ್ಟಾರ್ ಚಿರಂಜೀವಿ (mega star ciranjeevi) ನಟನೆಯ ಬೋಲಾ ಶಂಕರ್ (bhola shankar)  ಚಿತ್ರ ಅದೇನೇ ಹರಸಾಹಸ ಪಟ್ಟರೂ ನೆಲೆ ಕಂಡುಕೊಳ್ಳಲಾಗದೆ ಒದ್ದಾಡುತ್ತಿದೆ. ಅದೇನೇ ತಿಪ್ಪರಲಾಗಾ ಹಾಕಿದರೂ ಕಟ್ಟರ್ ಚಿರು (chiranjeevi) ಭಕ್ತರೇ ಸಿನಿಮಾ…

ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ಫ್ಯಾನ್ ಬೇಸ್ ಹೊಂದಿರುವ ನಟ (suriya) ಸೂರ್ಯ. ತಮಿಳು ಚಿತ್ರರಂಗದ ಸ್ಟಾರ್ ಆಗಿದ್ದುಕೊಂಡು, ಇತರೇ ಭಾಷೆಗಳ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವ ಸೂರ್ಯ, ಇತ್ತೀಚಿನ ವರ್ಷಗಳಲ್ಲೇಕೋ ಮಂಕಾದಂತಿದ್ದರು. ಸೂರ್ಯನ ವೃತ್ತಿ ಬದುಕಿನ ಗ್ರಾಫ್…

ತಮಿಳು ಚಿತ್ರರಂಗದಲ್ಲಿ ಸದ್ಯ ಸ್ಟಾರ್ ನಿರ್ದೇಶಕ ಎಂಬ ಪಟ್ಟವನ್ನು ಕಾಯ್ದಿಟ್ಟುಕೊಂಡಿರುವವರು (director shankar) ಶಂಕರ್. ಇದುವರೆಗೂ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಂಕರ್ ನಿಜಕ್ಕೂ ದೈತ್ಯ ಪ್ರತಿಭೆ. ಸಿನಿಮಾ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ.…

ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (nelson dileep kumar)  ಇದೀಗ ಮಹಾ ಗೆಲುವೊಂದರ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಜೈಲರ್ (jailer movie) ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ನಿನೊಂದಿಗೆ ವಾರಗಳನ್ನು ದಾಟಿಕೊಳ್ಳುತ್ತಿದೆ. ದಿನದಿಂದ…

ಒಂದೇ ಒಂದು ಸಿನಿಮಾ ಮೂಲಕ ಒಂದಿಡೀ ಕರ್ನಾಟಕವನ್ನೇ ಆವರಿಸಿಕೊಂಡಿದ್ದಾಕೆ (rashmika mandanna) ರಶ್ಮಿಕಾ ಮಂದಣ್ಣ. ನಮ್ಮ (rakshith shetty)  ರಕ್ಷಿತ್ ಶೆಟ್ಟರು ತಮ್ಮ (kirik party) ಕಿಕಿರಿಕ್ ಪಾರ್ಟಿ ಚಿತ್ರದಲ್ಲಿ ಈ ಹುಡುಗಿಯನ್ನು ನಾಯಕಿನನ್ನಾಗಿಸಿದ್ದೇ, ಆ…

ಬಾಹುಬಲಿಯಂಥಾ (bahubali movie) ಬಹುದೊಡ್ಡ ಹಿಟ್ ಸಿನಿಮಾ ಕೊಟ್ಟ ನಂತರವೂ (prabhas)  ಪ್ರಭಾಸ್ ವೃತ್ತಿ ಬದುಕಿನ ಹಾದಿ ಜಟಿಲವಾಗುತ್ತಾ ಸಾಗಿದೆ. ಆದಿಪುರುಷನಂಥಾ (adipurush) ದಟ್ಟ ದರಿದ್ರ ಸಿನಿಮಾಗಳನ್ನು ಆತ ಅವ್ಯಾವ ಸೌಭಾಗ್ಯಕ್ಕೆ ಒಪ್ಪಿಕೊಳ್ಳುತ್ತಾನೋ, ಅದ್ಯಾವ ಮಾನದಂಡವಿಟ್ಟುಕೊಂಡು…

ಒಂದು ಕಡೆಯಿಂದ ತೆಲುಗು (telugu filme industry) ಚಿತ್ರರಂಗದಲ್ಲಿ ಹೊಸಾ ಪ್ರಯತ್ನಗಳಾಗುತ್ತಿವೆ. ವಿಜಯ್ ದೇವರಕೊಂಡನ (vijay deavarkonda) ತಮ್ಮನಂಥಾ ಹೊಸಾ ಹೀರೋಗಳು, ಈ ತಲೆಮಾರಿಗೆ ಒಗ್ಗುವಂಥಾ ಸಿನಿಮಾಗಳ ಮೂಲಕ ಗೆಲ್ಲುತ್ತಿದ್ದಾರೆ. ಆದರೆ, (megastar chiranjeevi) ಚಿರಂಜೀವಿಯಂಥಾ…

ಸದ್ಯಕೀಗ ಭಾರತೀಯ ಚಿತ್ರರಂಗದ ಕಣ್ಣು ಈ ವಾರ ಬಿಡುಗಡೆಗೊಳ್ಳಲಿರುವ (jailer) ಜೈಲರ್ ಮೇಲಿದೆ. ವಿಶ್ವಾದ್ಯಂತ ರಜನೀಕಾಂತ್ (rajanikanth new movie) ಅಭಿಮಾನಿಗಳು ಉಸಿರು ಬಿಗಿಹಿಡಿದು ಈ ಚಿತ್ರಕ್ಕಾಗಿ ಕಾದು ಕೂತಿದ್ದಾರೆ. ಸಾಮಾನ್ಯವಾಗಿ ಇಂಥಾದ್ದೊಂದು ಹೈ ವೋಲ್ಟೇಜ್…

ಕನ್ನಡ ಚಿತ್ರರಂಗಕ್ಕೆ ಮತ್ತೆ ಸಾವಿನ ಸೂತಕ ಕವುಚಿಕೊಂಡಿದೆ. ಅಪ್ಪು (puneeth rajkumar) ಇನ್ನಿಲ್ಲವಾದ ನೋವು ಜಿನುಗುತ್ತಿರುವಾಗಲೇ, ಅವರ ಸೊಸೆ,  (vijay raghavendra) ವಿಜಯ ರಾಘವೇಂದ್ರರ ಮಡದಿ ಸ್ಪಂದನಾ (spandana) ಮತ್ತದೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹತ್ತಾರು ಪ್ರಶ್ನೆಗಳು…

ಕನಿಷ್ಠ ಮಾನವೀಯತೆಯ ನೆಲೆಯಲ್ಲಿ ಆಲೋಚಿಸುವ ಶಕ್ತಿ ಇಲ್ಲದ ಪಡೆಯೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಗೊಂಡಿದೆ. ಅಂಥಾ ಎಲಿಮೆಂಟುಗಳ ಪಾಲಿಗೆ ಯಾರದ್ದೋ ದುಃಖ, ಖಾಸಗೀ ಬದುಕಿನ ಕಿಸುರು, ಮತ್ಯಾರದ್ದೋ ಬಗೆಗಿನ ಗಾಳಿಸುದ್ದಿಗಳೆಲ್ಲವೂ ಮೈಲೇಜು ನೀಡುವ ಸರಕುಗಳಷ್ಟೇ. ಸಾಮಾನ್ಯವಾಗಿ ಸಿನಿಮಾ…