Subscribe to Updates
Get the latest creative news from FooBar about art, design and business.
Browsing: ಸೌತ್ ಜೋನ್
ತೆಲುಗು ನಟ ಪ್ರಭಾಸ್ (prabhas) ಪ್ಯಾನಿಂಡಿಯಾ ಸ್ಟಾರ್ ಆಗಿ ಒಂದಷ್ಟು ವರ್ಷಗಳೇ ಕಳೆದಿವೆ. ಆದರೆ, ಆ ಮಹಾ ಗೆಲುವನ್ನು ಸರಿಕಟ್ಟಾಗಿ ಸಂಭಾಳಿಸೋದರಲ್ಲಿ ಮಾತ್ರ ಆತ ಪದೇ ಪದೆ ಮುಗ್ಗರಿಸುತ್ತಿದ್ದಾರೆ. ಬಾಹುಬಲಿಯಿಂದ ದಕ್ಕಿದ್ದ ಮಹಾ ಗೆಲುವು, ಸಾಲು…
ತಲೈವಾ ರಜನೀಕಾಂತ್ (rajanikanth movie) ಅಭಿನಯದ ಜೈಲರ್ ಹಂಗಾಮ ಸುಸೂತ್ರವ್ರಾಗಿ ಮುಂದುವರೆದಿದೆ. ವಾರದಿಂದ ವಾರಕ್ಕೆ ಅದರ ಖದರ್ ಏರುಗತಿ ಕಾಣುತ್ತಿದೆಯ ಹೊರತು, ಇಳಿಕೆಯತ್ತ ಮುಖ ಮಾಡುತ್ತಿಲ್ಲ. ಕಬಾಲಿ (kabaali movie) ನಂತರದಲ್ಲಿ ಆವರಿಸಿಕೊಂಡಿದ್ದ ಶುಷ್ಕ ವಾತಾವರಣವನ್ನು…
ಲಿಯೋ (leo movie) ಚಿತ್ರದ ಆಘಾತಕರ ಸೋಲಿನಿಂದ ದಳಪತಿ ವಿಜಯ್ (thalapathy vijay) ಕೊಂಚ ಕಳವಳಗೊಂಡಿದ್ದಾರೆ. ಹಲವಾರು ಸೋಲು ಗೆಲುವುಗಳನ್ನು ಕಂಡುಂಡಿರುವ ವಿಜಯ್ ಪಾಲಿಗೆ ಅದು ಖಂಡಿತಾ ಹಿನ್ನಡೆಯಲ್ಲ. ಆದರೆ, ವೃತ್ತಿ ಬದುಕಿನ ಓಘಕ್ಕೆ ಆ…
ತೆಲುಗು (telugu filme industry) ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಾ, ಅದರ ಜೊತೆ ಜೊತೆಗೇ ಒಂದಷ್ಟು ವಿಕ್ಷಿಪ್ತ ಗುಣಗಳಿಂದಲೂ ಸುದ್ದಿಯಾಗುವಾತ (pawan kalyan) ಪವನ್ ಕಲ್ಯಾಣ್. ಈತನ ಮೂಡು ಅದ್ಯಾವ ಹೊತ್ತಿನಲ್ಲಿ, ಅದು ಹೇಗೆ ಬದಲಾಗಿ…
ಒಂದು ಬಿಗ್ ಹಿಟ್ ಸಿನಿಮಾದಲ್ಲಿ ನಟಿಸಿದ ನಂತರ, ಅದರ ಭಾಗವಾದ ಎಲ್ಲರ ನಸೀಬು ಖುಲಾಯಿಸಿ ಬಿಡುತ್ತದೆ ಅಂತೊಂದು ನಂಬಿಕೆ ನಮ್ಮಲ್ಲಿದೆ. ಅದು ಕೆಲವೊಮ್ಮೆ ನಿಜವಾಗಿದೆ. ಒಮ್ಮೊಮ್ಮೆ ಸುಳ್ಳಾಗೋದೂ ಇದೆ. ಅಂಆ ಸಿನಿಮಾವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡು, ಬಾಕ್ಸಾಫೀಸಿನಲ್ಲಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (shivaraj kumar) ನಟನೆಯ ಖದರ್ ಈಗ ಪ್ಯಾನಿಂಡಿಯಾ ಮಟ್ಟಕ್ಕೆ ಹಬ್ಬಿಕೊಂಡಿದೆ. (rajanikanth jailer movie) ರಜನೀಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ನರಸಿಂಹ ಅಂತೊಂದು ಪುಟ್ಟ ಪಾತ್ರ ಮಾಡಿದ್ದರು ಶಿವಣ್ಣ. ಆ…
ಒಂದು ಹಂತದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ (rashmika mandanna) ತೆಲುಗಿಗೆ ಹಾರಿ, ಏಕಾಏಕಿ ಗಿಟ್ಟಿಸಿಕೊಳ್ಳಲು ಶುರುವಿಟ್ಟ ಅವಕಾಶಗಳನ್ನು ಕಂಡು ಬಹುತೇಕರು ಅವಾಕ್ಕಾಗಿದ್ದರು. ಅದಾಗಿ ಕೆಲವೇ ವರ್ಷ ಕಳೆಯುವ ಮುನ್ನ ಮತ್ತೋರ್ವ ನಟಿ ತೆಲುಗಿಗೆ ಎಂಟ್ರಿ…
ಸೂಪರ್ ಸ್ಟಾರ್ ರಜನೀಕಾಂತ್ (rajanikanth) ದೊಡ್ಡ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅಷ್ಟಕ್ಕೂ ಅವರ ಪಾಲಿಗೆ ಗೆಲುವೆಂಬುದು ಹೊಸತೇನಲ್ಲ. ಸೋಲು, ಗೆಲುವೆರಡನ್ನೂ ಸಮವಾಗಿ ಸ್ವೀಕರಿಸುತ್ತಾ, ಸಾವರಿಸಿಕೊಂಡು ಮುನ್ನಡೆಯುವ ಪರಿಪಕ್ವ ಮನಃಸ್ಥಿತಿ ರಜನಿಗೆ (super star rajini) ಯಾವತ್ತೋ ಸಿದ್ಧಿಸಿದೆ.…
ಮೆಘಾ ಸ್ಟಾರ್ ಚಿರಂಜೀವಿ (mega star ciranjeevi) ನಟನೆಯ ಬೋಲಾ ಶಂಕರ್ (bhola shankar) ಚಿತ್ರ ಅದೇನೇ ಹರಸಾಹಸ ಪಟ್ಟರೂ ನೆಲೆ ಕಂಡುಕೊಳ್ಳಲಾಗದೆ ಒದ್ದಾಡುತ್ತಿದೆ. ಅದೇನೇ ತಿಪ್ಪರಲಾಗಾ ಹಾಕಿದರೂ ಕಟ್ಟರ್ ಚಿರು (chiranjeevi) ಭಕ್ತರೇ ಸಿನಿಮಾ…
ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ಫ್ಯಾನ್ ಬೇಸ್ ಹೊಂದಿರುವ ನಟ (suriya) ಸೂರ್ಯ. ತಮಿಳು ಚಿತ್ರರಂಗದ ಸ್ಟಾರ್ ಆಗಿದ್ದುಕೊಂಡು, ಇತರೇ ಭಾಷೆಗಳ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವ ಸೂರ್ಯ, ಇತ್ತೀಚಿನ ವರ್ಷಗಳಲ್ಲೇಕೋ ಮಂಕಾದಂತಿದ್ದರು. ಸೂರ್ಯನ ವೃತ್ತಿ ಬದುಕಿನ ಗ್ರಾಫ್…
