ಓರ್ವ ಸಾಧಾರಣ ಹುಡುಗನಾಗಿ ಬಣ್ಣದ ಜಗತ್ತಿಗೆ ಅಡಿಯಿರಿಸಿ, ಹಂತ ಹಂತವಾಗಿ ಅಸಾಧಾರಣ ಸ್ವರೂಪದಲ್ಲಿ ಬೆಳೆದು ನಿಂತವರು (rocking star yash) ರಾಕಿಂಗ್ ಸ್ಟಾರ್ ಯಶ್. ಸಿಕ್ಕ ಅವಕಾಶಗಳನ್ನೆಲ್ಲ…
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ…
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೆಲ್ಲ ಇದೀಗ ಟಾಕ್ಸಿಕ್ ಚಿತ್ರದತ್ತ ಕಣ್ಣಿಟ್ಟು ಕಾಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಹೊಸಾ ವಿಚಾರಗಳಿಗಾಗಿ ಎಲ್ಲೆಡೆ ಕುತೂಹಲ ಹಬ್ಬಿಕೊಂಡಿದೆ. ಈ ಹಿಂದೆ ಕೆಜಿಎಫ್ ಆರಂಭವಾದಲ್ಲಿಂದ ಹಿಡಿದು ಇಲ್ಲೀವರೆಗೂ…
ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಅನೇಕ ಕಾರಣಗಳಿಂದ ಪ್ರೇಕ್ಷರನ್ನು ಸೆಳೆದುಕೊಂಡಿದೆ. ಅದೆಲ್ಲದರಲ್ಲಿ ಪ್ರಧಾನ ಕಾರಣವಾಗಿ ಕಾಣಿಸುವವರು ನಿರ್ದೇಶಕ ಹಯವದನ. ಇದು ಹೇಳಿಕೇಳಿ ಸ್ಪರ್ಧೆ ತೀವ್ರಗೊಂಡಿರುವ ದಿನಮಾನ.…
ಯಾವುದೇ ಸಿನಿಮಾದ ಬಗ್ಗೆ ಅಪ್ರಜ್ಞಾಪೂರ್ವಕವಾಗಿ ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟಿಕೊಳ್ಳೋದು ಆರಂಭಿಕ ಗೆಲುವಿನ ಲಕ್ಷಣ. ಈ ನಿಟ್ಟಿನಲ್ಲಿ ನೋಡ ಹೋದರೆ, ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ…
ಟ್ರೈಲರ್ ನಲ್ಲಿನ ತಾಜಾತನ, ಹೊಸಾ ಬಗೆಯ ಕಥೆಯ ಸುಳಿವಿನೊಂದಿಗೆ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿರುವ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’. ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಕಿರುತೆರೆಯಲ್ಲಿ…