ಸ್ಪಾಟ್ ಲೈಟ್ 30/04/2025timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ? ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ. ಹೀಗೆ ಬಹುತೇಕರ ಆಕರ್ಷಣೆಯಂತಿರೋ ಸಿನಿಮಾ ಜಗತ್ತಿನ ಕಥನವೇ ಆಗಾಗ ದೃಶ್ಯ ರೂಪ ಧರಿಸೋದೂ ಇದೆ.…