Browsing: ಸೌತ್ ಜೋನ್

ಕಬಾಲಿ ಹೀನಾಯವಾಗಿ ಕವುಚಿಕೊಂಡ ನಂತರದಲ್ಲಿ ಕೊಂಚ ಮಂಕಾದಂತಿದ್ದವರು (rajanikanth)  ರಜನೀಕಾಂತ್. ಅಷ್ಟಕ್ಕೂ ಅದೊಂದು ಸೋಲಿನಿಂದ ಕಂಗಾಲಾಗುವ ಜಾಯಮಾನ ರಜನಿಯದ್ದಲ್ಲ. ಯಾಕೆಂದರೆ, ಅಂಥಾ ಅದೆಷ್ಟೋ ಏಳುಬೀಳುಗಳನ್ನು ದಾಟಿಕೊಂಡು, ಸೋಲಲನ್ನೂ ಗೆಲುವಿನ ಮೂಲಕ ಮೀರಿಕೊಳ್ಳುವ ಛಾತಿ ತಲೈವಾಗೆ ಸಿದ್ಧಿಸಿದೆ.…

ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು ಬಾಚಿಕೊಂಡವರೂ ಇಲ್ಲಿ ಕಾಣಿಸುತ್ತಾರೆ; ಅವಕಾಶಗಳ ಜಾತ್ರೆಯಲ್ಲಿ ನಿಂತಂತಿದ್ದವರು…

ತನ್ನ ಮಾಂತ್ರಿಕ ಸಂಗೀತ ಹಾಗೂ ಹಾಡುಗಳ ಮೂಲಕ ತಲೆಮಾರುಗಳಾಚೆಗೂ ತಣ್ಣಗೆ ಪ್ರವಹಿಸುತ್ತಾ ಬಂದಿರುವವರು (ilayaraja) ಇಳಯರಾಜ. ಸಂಗೀತವನ್ನು ಬಿಟ್ಟು ಬೇರೇನನ್ನೂ ಧ್ಯಾನಿಸದ ಅಚಲ ಮನಃಸ್ಥಿತಿ ಮತ್ತು ಅದೆಂಥಾದ್ದೇ ಸವಾಲುಗಳು ಎದುರಾದರೂ ಸ್ವರಗಳ ಸಾಂಗತ್ಯದಿಂದಲೇ ಎದುರುಗೊಂಡು, ಜೈಸಿಕೊಳ್ಳುವ…

ಹೊಸಾ ವರ್ಷ ಆರಂಭವಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ದಂಡಿ ದಂಡಿ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ಕಾಳು, ಜೊಳ್ಳು ಸೇರಿದಂತೆ ಎಲ್ಲ ವೆರೈಟಿಯ ಸಿನಿಮಾಗಳೂ ಧಾರಾಕಾರವಾಗಿಯೇ ಹರಿದು ಬರುತ್ತಿದ್ದಾರೆ. ಆದರೆ, ನೋಡುಗರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಂಡ ಸಿನಿಮಾಗಳು…

ಕೊರೋನಾ ನಂತರದಲ್ಲಿ ಓಟಿಟಿ (ott) ಪ್ಲಾಟ್‍ಫಾರ್ಮಿನತ್ತ ಒಂದು ವರ್ಗದ ಪ್ರೇಕ್ಷಕರು ಸಂಪೂರ್ಣವಾಗಿ ವಾಲಿದಂತಿದೆ. ಈಗಂತೂ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಒಂದು ಕಡೆಯಲ್ಲಿ ಚಿತ್ರಮಂದಿರಗಳ ಸಮಸ್ಯೆ, ಶೋಗಳ ವಿಚಾರದಲ್ಲಾಗುವ ದೋಖಾಗಳಿಂದಾಗಿ ಕನ್ನಡದಲ್ಲಿಯೂ…

ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ ಅಂದುಕೊಂಡಿದ್ದರು. ಆದರೀಗ ಬಾಲಿವುಡ್ ನಟಿಯರೇ ದಕ್ಷಿಣದ ಸಿನಿಮಾಗಳಲ್ಲಿ…

ಸಿನಿಮಾ ನಟನಟಿಯರ ಬಗ್ಗೆ ರೂಮರ್ ಗಳು ಹರಿದಾಡಲು ಬಲವಾದ ಕಾರಣಗಳೇನೂ ಬೇಕಿಲ್ಲ. ಅದರಲ್ಲಿಯೂ ಸ್ಟಾರ್ ನಟರ ಸುತ್ತಲಂತೂ ಅಕ್ಷರಶಃ ಗಾಸಿಪ್ಪುಗಳ ಗುಡಾಣವೇ ತುಂಬಿಕೊಂಡಿರುತ್ತೆ. ಹಾಗಿರುವಾಗ ತಮಿಳುನಾಡಿನ ತುಂಬಾ ತೀವ್ರವಾದ ಕ್ರೇಜ್ ಮೂಡಿಸಿರುವ (thala ajith) ತಲಾ…

ಪ್ರಭಾಸ್ ವೃತ್ತಿ ಬದುಕಿನಲ್ಲಿ ಹೀಗೇಕಾಗುತ್ತಿದೆ? ಇಂಥಾದ್ದೊಂದು ಪ್ರಶ್ನೆ ಆತನನ್ನು ಆರಾಧಿಸುವ, ಅಭಿಮಾನದಾಚೆಗೂ ಮೆಚ್ಚಿಕೊಳ್ಳುವ ಅನೇಕರಲ್ಲಿ ಮೂಡಿಕೊಂಡಿದೆ. ಬಹುಶಃ (bahubali movie) ಬಾಹುಬಲಿಯ ಮೂಲಕ ದೊಡ್ಡ ಮಟ್ಟದ್ದೊಂದು ಕ್ರೇಜ್, ಊರು ತುಂಬಾ ಅಭಿಮಾನಿ ಬಳಗದ ಬೇಸ್ ಇಲ್ಲದೇ…

ಓರ್ವ ಸಾಧಾರಣ ಹುಡುಗನಾಗಿ ಬಣ್ಣದ ಜಗತ್ತಿಗೆ ಅಡಿಯಿರಿಸಿ, ಹಂತ ಹಂತವಾಗಿ ಅಸಾಧಾರಣ ಸ್ವರೂಪದಲ್ಲಿ ಬೆಳೆದು ನಿಂತವರು (rocking star yash) ರಾಕಿಂಗ್ ಸ್ಟಾರ್ ಯಶ್. ಸಿಕ್ಕ ಅವಕಾಶಗಳನ್ನೆಲ್ಲ ಅಚ್ಚುಕಟ್ಟಾಗಿ ಮೆಟ್ಟಿಲಾಗಿಸಿಕೊಂಡು, ಇರುವ ಸೀಮಿತ ಪರಿಧಿಯಲ್ಲಿಯೇ ಎಲ್ಲೆ…

ಒಂದು ಕಾಲಕ್ಕೆ ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂಥಾ ವಾತಾವರಣವಿತ್ತು. (bollywood) ಬಾಲಿವುಡ್ಡಿನಲ್ಲಿ ಮಿಂಚುವ ನಾಯಕರ ಮೆರೆದಾಟದ ಮುಂದೆ, ಇತರೇ ಭಾಷೆಗಳ ನಾಯಕರಿಗೆ ಎರಡನೇ ದರ್ಜೆಯೇ ಖಾಯಂ ಎಂಬಂತಿತ್ತು. ಆದರೀಗ ವಾತಾವರಣ ಬದಲಾಗಿದೆ. ದಕ್ಷಿಣದಿಂದ…