Browsing: ಬಣ್ಣದ ಹೆಜ್ಜೆ

ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿ, ಜನವರಿ 3ರಂದು ಬಿಡುಗಡೆಗೆ ಸಜ್ಜುಗೊಂಡಿರುವ ಚಿತ್ರ (guns and roses movie) `ಗನ್ಸ್ ಅಂಡ್ ರೋಸಸ್’. ಪ್ಯಾನಿಂಡಿಯಾ ಮಟ್ಟದ ಈ ಚಿತ್ರದ ಮೂಲಕ (arjun) ಅರ್ಜುನ್ ನಾಯಕನಾಗಿ ಪಾದಾರ್ಪಣೆ…

ಬರಹಗಾರರಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಾತ್ರವೇ ಸಿನಿಮಾ ರಂಗವೊಂದು ಏಳಿಗೆ ಕಾಣಲು ಸಾಧ್ಯ. ಹೊಸಾ ಆಲೋಚನೆ, ಕಂಟೆಂಟು ಹುಟ್ಟದೇ ಹೋದರೆ ಯಾವ ಹೈಪು, ಅದ್ದೂರಿತನಗಳೂ ಬರಖತ್ತಾಗೋದಿಲ್ಲ ಎಂಬ ಸತ್ಯ ಈಗಾಗಲೇ ಸಾಬೀತಾಗಿದೆ. ಹೀಗಿರೋದರಿಂದಲೇ ಯುವ ಆವೇಗದ…

ಬಿಡುಗಡೆಗೆ ಸಜ್ಜಾದ ಯಾವುದೇ ಸಿನಿಮಾದ ಹಿಂದೆ ಹತ್ತಾರು ಮಂದಿಯ ಕನಸಿರುತ್ತದೆ. ಟನಿಂಗ್ ಪಾಯಿಂಟ್ ಅನ್ನೋ ಮಾಯೆ ಈ ಮೂಲಕವೇ ಧುತ್ತನೆದುರಾದೀತೆಂದು ಅದರ ಭಾಗವಾದ ಬಹುತೇಕರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಮತ್ತೊಂದಷ್ಟು ಮಂದಿಯ ಜೀವಮಾನದ ಕನಸು ಇಂಥಾ ಸಿನಿಮಾ…

ಒಂದು ಕಾಲದಲ್ಲಿ (film industry) ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದೇ ಸಾಹಸವೆಂಬಂಥಾ ವಾತಾವರಣವಿತ್ತು. ಹಾಗೊಂದು ವೇಳೆ ಪ್ರಯಾಸ ಪಟ್ಟು ಎಂಟ್ರಿ ಕೊಟ್ಟರೂ, ಆ ಬಳಿಕ ಎದುರಾಗೋ ಸವಾಲುಗಳ ಮುಂದೆ ಅನೇಕರು ಮಂಡಿಯೂರಿದ್ದಿದೆ. ಬದುಕಿನ ಅನಿವಾರ್ಯತೆಗಳ ಸೆಳವಿಗೆ…

ಕನ್ನಡ ಚಿತ್ರರಂಗದ (kannada filme industry) ಪಾಲಿಗಿದು ಹಳೇಯ ಕೊಂಡಿಗಳೆಲ್ಲ ಕಳಚಿಕೊಳ್ಳುತ್ತಾ ಸಾಗುತ್ತಿರುವ ಸೂತಕದ ಕಾಲಮಾನ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ಅದೊಂದು ಸಹಾಜಾತಿ ಸಹಜ ಪಲ್ಲಟದಂತೆ ಕಾಣುತ್ತದೆ. ಆದರೆ, ಭಾವುಕತೆಯ ಪರಿಧಿಗದು ಅಕ್ಷರಶಃ ಸೂತಕದ ಛಾಯೆಯಲ್ಲಿಯೇ…

ಗೌರಿಶಂಕರ್ (gowrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರ ತೆರೆಗಾಣಲು ದಿನವೊಂದು ಬಾಕಿ ಉಳಿದುಕೊಂಡಿದೆ. ಈಗಾಗಲೇ ಇದರ ಪ್ರೀಮಿಯರ್ ಶೋ ಕೂಡಾ ನಡೆದಿದೆ. ಸಿನಿಮಾ ನೋಡಿದ ಮಂದಿಯೆಲ್ಲ ಥ್ರಿಲ್ ಆಗಿದ್ದಾರೆ. ನಟನೆ ನಿರ್ದೇಶನ ಸೇರಿದಂತೆ ಎಲ್ಲವನ್ನೂ ಮೆಚ್ಚಿಕೊಂಡು…

ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ಧಾಟಿಯ ಚಿತ್ರಗಳು ತೆರೆಗಾಣುತ್ತಿವೆ. ಸೋಲುಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ಚಿತ್ರರಂಗದ ಒಳಿತಿನ ದೃಷ್ಟಿಯಿಂದ ಮಹತ್ವದ್ದಾಗಿ ದಾಖಲಾಗುತ್ತದೆ. ಅಡಿಗಡಿಗೆ ಹೊಸಾ ಬಗೆಯ ಕಥೆಗಳತ್ತ ಹೊರಳಿಕೊಳ್ಳುತ್ತಾ, ಪ್ರೇಕ್ಷಕರ ಮುಂದೆ ಅಚ್ಚರಿಯಂತೆ ಅರಳಿಕೊಳ್ಳುವ ಸಿನಿಮಾಗಳಿವೆಯಲ್ಲಾ?…

ಒಂದು ಸಿನಿಮಾ ರೂಪುಗೊಂಡು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿತೆಂದರೆ, ಅದದ ಕಥೆ, ರೂಪುಗೊಂಡ ಬಗೆಗಳ ಸುತ್ತಲೇ ಪ್ರೇಕ್ಷಕರೆಲ್ಲರ ಚಿತ್ರ ನೆಟ್ಟಿರುತ್ತೆ. ತುಸು ಆಚೀಚೆ ಕಣ್ಣು ಹಾಯಿಸಿದರೂ ಸಾಕು; ಅಂಥಾ ಸಿನಿಮಾಗಳ ಭಾಗವಾಗಿರುವವರ ಬದುಕಿನ ಕಥೆಗಳು ಗರಿಬಿಚ್ಚಿಕೊಳ್ಳುತ್ತವೆ.…

ಶ್ರೀನಿ ಹನುಂತರಾಜು ನಿರ್ದೇಶನದ ಅಂಬುಜ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಸಾಗಬಹುದಾದ ಸಮ್ಮೋಹಕ ಹಾದಿಯಿದೆಯಲ್ಲಾ? ಈ ಸಿನಿಮಾ ಅದರಲ್ಲಿಯೇ ಪರಿಣಾಮಕಾರಿಯಾಗಿ ಹಾದು ಬಂದಿದೆ. ಬೇರ್ಯಾವುದೋ ಮಾಯೆಯ ಬೆಂಬಿದ್ದು ಸಿನಿಮಾ…

ಒಂದು ಕಡೆಯಿಂದ ಚಿತ್ರರಂಗದ (filme industry) ಗರ್ಭದೊಳಗೆ ಅನಿಶ್ಚಿತ ವಾತಾವರಣವೊಂದು ಊಟೆಯೊಡೆಯುತ್ತಿದ್ದರೆ, ಮತ್ತೊಂದು ಮಗ್ಗುಲಿಂದ ಆಶಾದಾಯಕ ಬೆಳವಣಿಗೆಗಳು ಹರಳುಗಟ್ಟಿಕೊಳ್ಳುತ್ತಿವೆ. ಭಿನ್ನ ಆಲೋಚನೆ, ಪ್ರಯೋಗಾತ್ಮಕ ಗುಣಗಳ ಯುವ ಸಮೂಹವೊಂದು ಸದ್ದೇ ಇಲ್ಲದೆ ಕಾರ್ಯಪ್ರವೃತ್ತವಾಗಿದೆ. ಒಂದೆಡೆ ಸಿನಿಮಾ ಮಂದಿ…