ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (ashish vidyarthi) ಅರವತ್ತನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರೋ (marriage) ವಿಚಾರವೀಗ ಚರ್ಚೆಯ ಕೇಂದ್ರಬಿಂದು. ಸಾಮಾನ್ಯವಾಗಿ, ಹೀಗೆ ಸಂಧ್ಯಾ ಕಾಲದ ಅಂಚಿನಲ್ಲಿರುವವರ ಅಫೇರುಗಳು,…
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ…
ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು ನಿಲ್ಲುತ್ತಾರೆ. ಆ…
ಒಂದು ಬಗೆಯ ಸಿನಿಮಾ ಗೆದ್ದು ಬಿಟ್ಟರೆ, ಮತ್ತೆ ಮತ್ತೆ ಅಂಥಾದ್ದೇ ಕಥೆಯ ಚುಂಗು ಹಿಡಿದು ಹೊರಡೋದು ಕನ್ನಡ ಚಿತ್ರರಂಗದ (kannada filme industry) ಮಂದಿಯ ಹಳೇ ಚಾಳಿ. ಇದಕ್ಕೆ ಸಾಕಷ್ಟು…
ನಟನೆ ಎಂಬುದು ಸಾಧಾರಣ ಸ್ಥಿತಿಯಲ್ಲಿದ್ದರೂ, ವಿಶ್ವವ್ಯಾಪಿ ಸ್ಟಾರ್ ಆಗಿ ಕಂಗೊಳಿಸುತ್ತಿರುವಾತ ಪ್ರಭಾಸ್. ತೆಲುಗು ಚಿತ್ರರಂಗದ ಪರಿಧಿಯಲ್ಲಿ ಸಣ್ಣಗೆ ಮಿಂಚುತ್ತಿದ್ದ ಪ್ರಭಾಸ್, ಬಾಹುಬಲಿ ಚಿತ್ರದ ಮೂಲಕ ವಿಶ್ವ ಮಟ್ಟಕ್ಕೆ ತಲುಪಿಕೊಂಡಿದ್ದೊಂದು ಅಚ್ಚರಿ.…