ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ,…
ಸಿನಿಮಾ ಪ್ರಚಾರದ ಪಟ್ಟುಗಳಲ್ಲಿ ಪಾರಂಗತರಾಗವಿರುವ ಜೋಗಿ ಪ್ರೇಮ್ ಶೋಮ್ಯಾನ್ ಅನ್ನೋ ಬಿರುದಾಂಕಿತವನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳ ನಂತರ ನಾನಾ ಏರಿಳಿತ ಕಂಡಿರುವ ಪ್ರೇಮ್ಸ್ ಆಗಾಗ ಫೀನಿಕ್ಸಿನಂತೆ ಪುಟಿದೇಳುವ…
ಜನಪ್ರಿಯ ಚಿತ್ರಗಳೆಂಬ ಸನ್ನಿಯಂಥಾ ವಾತಾವರಣದಲ್ಲಿಯೇ ಅನೇಕ ಬಗೆಯ ಹೊಸಾ ಪ್ರಯತ್ನ, ಪ್ರಯೋಗಗಳಾಗುತ್ತಿವೆ. ಯಾವುದೋ ನಿರಾಸೆ, ಏಕತಾನತೆಗಳಿಂದಾಗಿ ಸಿನಿಮಾ ಮಂದಿರಕ್ಕೆ ಬೆನ್ನು ತಿರುಗಿಸಿರುತ್ತಾರಲ್ಲ? ಬಹುಶಃ ಅಂಥವರನ್ನೆಲ್ಲ ಮತ್ತೆ ಕರೆತರುತ್ತಿರುವುದು ಇಂಥಾ ಸಿನಿಮಾಗಳೇ.…
ಕಮರ್ಶಿಯಲ್ ಸಿನಿಮಾಗಳಲ್ಲಿ ನಯಕಿಯಾಗಿ, ಏಕಾಏಕಿ ಪ್ರಸಿದ್ಧಿ ಪಡೆದುಕೊಳ್ಳಬೇಕು… ಅದಾಗ ತಾನೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ನಟಯನ್ನು ನಿಲ್ಲಿಸಿ ಕೇಳಿದರೂ ಇಂಥಾದ್ದೊಂದು ಸುಪ್ತ ಬಯಕೆ ಸ್ಪಷ್ಟವಾಗಿಯೇ ಹೊಮ್ಮಿಕೊಳ್ಳುತ್ತೆ. ಅದು ಸದ್ಯದ ಮಟ್ಟಿಗೆ ಸಾರ್ವತ್ರಿಕ…
ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ (daali dhananjay) ಮುಂತಾದವರು ನಟಿಸಿರುವ ತೋತಾಪುರಿ2 ಚಿತ್ರ ಆಗಸ್ಟ್ 11ರಂದು ಬಿಡುಗಡೆಗೊಳ್ಳುತ್ತಿದೆ. ಒಂದಷ್ಟು ಕಾಲದಿಂದಲೂ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಿಸುವ ಸೂಚನೆ ನೀಡುತ್ತಾ…