ಸದಾ ಚಿತ್ರವಿಚಿತ್ರ ಬಟ್ಟೆಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುತ್ತಾ ಬಂದಿರುವಾಕೆ (urfi javed) ಉರ್ಫಿ ಜಾವೇದ್. ಸಾಮಾನ್ಯವಾಗಿ ಈ ಕಾಸ್ಟ್ಯೂಮ್ ಡಿಸೈನ್ ಅನ್ನೋದೊಂದು ಕ್ರಿಯೇಟಿವ್ ವಿಚಾರ. ಹಗಲು ರಾತ್ರಿಯೆನ್ನದೆ…
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ…
ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತು, ಚಾಲೆಂಜಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದಾತ (challenging star darshan) ದರ್ಶನ್. ಝೀರೋ ಲೆವೆಲ್ಲಿನಿಂದ ಯಾವ ಎತ್ತರಕ್ಕೇರಬೇಕನ್ನೋದಕ್ಕೂ, ಆ ಎತ್ತರದಿಂದ ಎಂಥಾ ಪಾತಾಳಕ್ಕಿಳಿಯಬಹುದು ಅನ್ನೋದಕ್ಕೂ ಈತ ಪಕ್ಕಾ…
ಕಾಲೇಜು ಕಥಾನಕದ ಸಿನಿಮಾವೆಂಬ ಸುಳಿವು ಸಿಕ್ಕರೂ ಸಾಕು; ಅಂಥಾ ಸಿನಿಮಾಗಳ ಬಗ್ಗೆ ತಾನೇ ತಾನಾಗಿ ಪ್ರೇಕ್ಷಕರ ಚಿತ್ತ ಕೀಲಿಸಿಕೊಳ್ಳುತ್ತೆ. ಆ ಕಾರಣದಿಂದಲೇ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿರುವ ಚಿತ್ರ…
ಕನ್ನಡ ಚಿತ್ರರಂಗದ (kannada filme industry) ಪಾಲಿಗಿದು ಹಳೇಯ ಕೊಂಡಿಗಳೆಲ್ಲ ಕಳಚಿಕೊಳ್ಳುತ್ತಾ ಸಾಗುತ್ತಿರುವ ಸೂತಕದ ಕಾಲಮಾನ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ಅದೊಂದು ಸಹಾಜಾತಿ ಸಹಜ ಪಲ್ಲಟದಂತೆ ಕಾಣುತ್ತದೆ. ಆದರೆ, ಭಾವುಕತೆಯ…