ಭಾರತೀಯ ಚಿತ್ರಪ್ರೇಮಿಗಳನ್ನು ಸಾರಾಸಗಟಾಗಿ ಆವರಿಸಿಕೊಂಡಿದ್ದಾಕೆ (actress sridevi) ಶ್ರೀದೇವಿ. ಓರ್ವ ನಟಿ ಅದೆಂಥಾ ಪ್ರಭಾವ ಬೀರಬಹುದೆಂಬುದಕ್ಕೆ ತಾಜಾ ಉದಾಹರಣೆಯಂತಿದ್ದ ಶ್ರೀದೇವಿ ಮರೆಯಾಗಿ ವರ್ಷಗಳು ಕಳೆದಿವೆ. ಇದೀಗ ಅವರ…
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ…
ಬರಹಗಾರರಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಾತ್ರವೇ ಸಿನಿಮಾ ರಂಗವೊಂದು ಏಳಿಗೆ ಕಾಣಲು ಸಾಧ್ಯ. ಹೊಸಾ ಆಲೋಚನೆ, ಕಂಟೆಂಟು ಹುಟ್ಟದೇ ಹೋದರೆ ಯಾವ ಹೈಪು, ಅದ್ದೂರಿತನಗಳೂ ಬರಖತ್ತಾಗೋದಿಲ್ಲ ಎಂಬ ಸತ್ಯ ಈಗಾಗಲೇ…
ಬಿಡುಗಡೆಗೆ ಸಜ್ಜಾದ ಯಾವುದೇ ಸಿನಿಮಾದ ಹಿಂದೆ ಹತ್ತಾರು ಮಂದಿಯ ಕನಸಿರುತ್ತದೆ. ಟನಿಂಗ್ ಪಾಯಿಂಟ್ ಅನ್ನೋ ಮಾಯೆ ಈ ಮೂಲಕವೇ ಧುತ್ತನೆದುರಾದೀತೆಂದು ಅದರ ಭಾಗವಾದ ಬಹುತೇಕರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಮತ್ತೊಂದಷ್ಟು ಮಂದಿಯ…
ಒಂದು ಕಾಲದಲ್ಲಿ (film industry) ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದೇ ಸಾಹಸವೆಂಬಂಥಾ ವಾತಾವರಣವಿತ್ತು. ಹಾಗೊಂದು ವೇಳೆ ಪ್ರಯಾಸ ಪಟ್ಟು ಎಂಟ್ರಿ ಕೊಟ್ಟರೂ, ಆ ಬಳಿಕ ಎದುರಾಗೋ ಸವಾಲುಗಳ ಮುಂದೆ ಅನೇಕರು…
ಸಿನಿಮಾ ಎಂಬುದೀಗ ಕಲೆಯ ಪರಿಧಿಯಾಚೆಗೆ ಬೃಹತ್ ಉದ್ಯಮವಾಗಿ ಹಬ್ಬಿಕೊಂಡಿದೆ. ಅದೀಗ ಬಹುಕೋಟಿ ವ್ಯವಹಾರ. ಇಂಥಾ ವಲಯಕ್ಕೆ ಪಾದಾರ್ಪಣೆ ಮಾಡೋ ನಿರ್ಮಾಪಕರುಗಳಿಗೆ ಸಹಜವಾಗಿಯೇ ಹಣ ಹೂಡಿಕೆ ಮಾಡಿ, ಅದನ್ನು ದುಪ್ಪಟ್ಟಾಗಿ ಹಿಂಪಡೆಯುವ…