ಪುಷ್ಪಾ2 ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಖುದ್ದು ಅಲ್ಲು (allu arjun) ಅಭಿಮನಿಗಳಿಗೆ ಈ ಸಿನಿಮಾ ಕಡೆಯಿಂದ ಅಡಿಗಡಿಗೆ ನಿರಾಸೆಗಳಾಗಿದ್ದವು. ನಿರ್ದೇಶಕ ಸುಕುಮಾರದ ಧಾಡಸೀ ನಡೆಯಿಂದಾಗಿ ಪ್ರತಿಯೊಂದೂ ನಿಧಾನಗತಿಯತ್ತ…
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ…
ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ…
ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ ಅಂದುಕೊಂಡಿದ್ದರು. ಆದರೀಗ…
ವ್ಯಕ್ತಿತ್ವದಲ್ಲೊಂದು ಪ್ರಾಮಾಣಿಕತೆ, ಮಾತು, ವರ್ತನೆಗಳಲ್ಲಿ ಘನತೆ ಗೌರವಗಳಿಲ್ಲದಿದ್ದರೆ ಅಂಥಾ ವ್ಯಕ್ತಿಯ ಅವಸಾನಕ್ಕೆ ಬೇರೆ ಕಾರಣಗಳೇ ಬೇಕಾಗುವುದಿಲ್ಲ. ಅದರಲ್ಲಿಯೂ ಸಿನಿಮಾದಂಥಾ ಸಾರ್ವಜನಿಕ ಬದುಕಿನಲ್ಲಿರುವವರಂತೂ ಇಂಥಾದ್ದನ್ನೆಲ್ಲ ಬಲು ಎಚ್ಚರಿಕೆಯಿಂದ ಪರಿಪಾಲಿಸಬೇಕಾಗುತ್ತದೆ. ಈಗಂತೂ ತಂತ್ರಜ್ಞಾನ…
ಬಾಲಿವುಡ್ ಸಿನಿಮಾಗಳು ಕವುಚಿಕೊಂಡಿದ್ದರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾತ ಅಕ್ಷಯ್ ಕುಮಾರ್. ಒಂದು ಹಂತದವರೆಗೆ ಹೇಗೋ ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುತ್ತಿದ್ದ ಅಕ್ಷಯ್ ಕಳೆದ ವರ್ಷದಿಂದ ಕಂಗಾಲಾಗಿ ನಿಂತಿದ್ದಾನೆ. ಮಿನಿಮಮ್…