ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ…
ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ,…
ಕನ್ನಡದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ನಿರ್ಮಾಣ ಸಂಸ್ಥೆ (hombale films) ಹೊಂಬಾಳೆ ಫಿಲಂಸ್. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಾಣ ಮಾಡೋದರ ಜೊತೆ ಜೊತೆಗೇ ಹೊಸಾ…
ಕಿಚ್ಚನ (kiccha sudeep) ಅಭಿಮಾನಿ ಪಾಳೆಯದಲ್ಲೊಂದು ಸಂತೃಪ್ತ ವಾತಾವರಣ ಪಸರಿಸಿಕೊಂಡಿದೆ. ಸರಿಯಾಗಿ ಎರಡು ವರ್ಷಗಳಿಂದ ನಿರಂತರವಾಗಿ ಕಿಚ್ಚನ ಅಭಿಮಾನಿಗಳ ಪಾಲಿಗೆ ಶುಷ್ಕ ಸ್ಥಿತಿ ಕವುಚಿಕೊಂಡಿತ್ತು. ಮ್ಯಾಕ್ಸ್ ಅಂತೊಂದು ಸಿನಿಮಾ ಬರಲಿದೆ…
ರಾಜ್ ಕುಮಾರ್ ಕುಟುಂಬದ ಕುಡಿ (yuva rajkumar) ಯುವ ರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾನೆ. ಈತ ನಟಿಸಿದ್ದ ಮೊದಲ ಚಿತ್ರ ಯುವ ಒಂದಷ್ಟು ಮೆಚ್ಚುಗೆ ಗಳಿಸಿದ್ದು ನಿಜ. ಆದರೆ,…
ಪುಷ್ಪಾ2 ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಖುದ್ದು ಅಲ್ಲು (allu arjun) ಅಭಿಮನಿಗಳಿಗೆ ಈ ಸಿನಿಮಾ ಕಡೆಯಿಂದ ಅಡಿಗಡಿಗೆ ನಿರಾಸೆಗಳಾಗಿದ್ದವು. ನಿರ್ದೇಶಕ ಸುಕುಮಾರದ ಧಾಡಸೀ ನಡೆಯಿಂದಾಗಿ ಪ್ರತಿಯೊಂದೂ ನಿಧಾನಗತಿಯತ್ತ ಹೊರಳಿಕೊಂಡಿತ್ತು. ಪದೇ…
ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿಯ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು.…