ಕನ್ನಡದಲ್ಲಿ ಕಿಸ್ ಅಂತೊಂದು ಸಿನಿಮಾದಲ್ಲಿ ನಟಿಸಿ, ಆ ನಂತರ ಸೀದಾ ತೆಲುಗು ಚಿತ್ರರಂಗಕ್ಕೆ ಹಾರಿದ್ದ ಶ್ರೀಲೀಲಾ ಈಗ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾಳೆ. ಕನ್ನಡ ಚಿತ್ರರಂಗಹದಿಂದ ಹಾಗೆ ತೆಲುಗಿಗೆ…
ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ,…
ಕನ್ನಡದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ನಿರ್ಮಾಣ ಸಂಸ್ಥೆ (hombale films) ಹೊಂಬಾಳೆ ಫಿಲಂಸ್. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಾಣ ಮಾಡೋದರ ಜೊತೆ ಜೊತೆಗೇ ಹೊಸಾ…
ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರವೀಗ ನಿರೀಕ್ಷೆಯಂತೆಯೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಬುದೇ ಮನೋರಂಜನಾ ಮಾಧ್ಯಮ. ಅದರಲ್ಲಿ ಎಂತೆಂಥಾ ಪ್ರಯೋಗಗಳು ನಡೆದರೂ ಕೂಡಾ ನಕ್ಕು ಹಗುರಾಗುವಂಥಾ,…
ಹೇಮಂತ್ ರಾವ್ ನಿರ್ಮಾಣ ಮಾಡಿರುವ ಅಜ್ಞಾತವಾಸಿ ಚಿತ್ರ ನಾಳೆ ಅಂದರೆ ಏಪ್ರಿಲ್ ೧೧ರಂದು ತೆರೆಗಾಣಲಿದೆ. ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಹೇಮಂತ್ ರಾವ್ ಹಾಗೂ ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ಜೊತೆ…
ಒಳ್ಳೆ ಕೆಲಸ ಯಾವುದೇ ಇದ್ದರೂ ಕೆಟ್ಟದ್ದರಷ್ಟು ಸಲೀಸಾಗಿ ಆಗುವಂಥಾದ್ದಲ್ಲ. ಅಂದುಕೊಂಡಿದ್ದನ್ನು ಅದಕ್ಕೆ ತಕ್ಕುದಾಗಿ ಮಾಡಬೇಕೆಂದರೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಆಯಾ ಘಳಿಗೆಗೆ ತಕ್ಕಂತೆ ಸರಕು ಹುಟ್ಟಿಸುವ ಕಸುಬು ಸಿನಿಮಾದಂಥಾ ಕ್ರಿಯೇಟಿಕವ್…
ತೊಂಬತ್ತರ ದಶಕದಿಂದಲೇ ನಟನಾಗಿ ಗುರುತಿಸಿಕೊಂಡು, ಈ ಕ್ಷಣಕ್ಕೂ ಬೇಡಿಕೆಯ ಉತ್ತುಂಗದಲ್ಲಿರುವವರು (actor rangayana raghu) ರಂಗಾಯಣ ರಘು. ಓರ್ವ ಪ್ರತಿಭಾನ್ವಿತ ನಟ ಕ್ರಮಿಸಬಹುದಾಗ ಏರುಪೇರಿನ ಹಾದಿಯನ್ನು ಕ್ರಮಿಸುತ್ತಲೇ, ಆ ನಡುವೆ…