ಸ್ಪಾಟ್ ಲೈಟ್ 01/07/2025ragini dwivedi: ಅಗ್ನಿಪರೀಕ್ಷೆಯ ಬಳಿಕ ರಾಗಿಣಿಗೀಗ ಗೆಲುವೊಂದರ ಧ್ಯಾನ! ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ನಟಿಯರಾಗಿ ನೆಲೆಗೊಂಡವರ ದಂಡು ದೊಡ್ಡದಿದೆ. ಅದರಲ್ಲಿ ಕೆಲ ಮಂದಿ ಮಿಂಚಿ ಮರೆಯಾದರೆ, ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಗಾಯಬ್ ಆಗಿ ಬಿಟ್ಟಿದ್ದಾರೆ. ಅದೆಲ್ಲದರಾಚೆ ಮತ್ತೆ ಕೆಲ ನಟಿಯರು ಕನ್ನಡ ಚಿತ್ರರಂಗದಲ್ಲಿಯೇ…