Browsing: #pushpa2

ಪುಷ್ಪಾ ಸರಣಿ ಚಿತ್ರಗಳ ನಂತರದಲ್ಲಿ ಅಲ್ಲು ಅರ್ಜುನ್ ಹವಾ ಜಗದಗಲ ಹಬ್ಬಿಕೊಂಡಿದೆ. ಇಂಥಾ ಯಶಸ್ವೀ ಸಿನಿಮಾಗಳ ನಂತರ ಅಲ್ಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಕುತೂಹಲ ಸಹಜವಾಗಿಯೇ ಹಬ್ಬಿಕೊಂಡಿತ್ತು. ಹಾಗೆ ನೋಡಿದರೆ, ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಅಲ್ಲು…

ಕನ್ನಡದಲ್ಲಿ ಕಿಸ್ ಅಂತೊಂದು ಸಿನಿಮಾದಲ್ಲಿ ನಟಿಸಿ, ಆ ನಂತರ ಸೀದಾ ತೆಲುಗು ಚಿತ್ರರಂಗಕ್ಕೆ ಹಾರಿದ್ದ ಶ್ರೀಲೀಲಾ ಈಗ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾಳೆ. ಕನ್ನಡ ಚಿತ್ರರಂಗಹದಿಂದ ಹಾಗೆ ತೆಲುಗಿಗೆ ಹಾರೋ ನಟಿಯರಿಗೇನೂ ಕೊರತೆಯಿಲ್ಲ. ಹಾಗಂತ, ತೆಲುಗಿಗೆ ಹೋದವರೆಲ್ಲ…

ಪುಷ್ಪಾ2 ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಖುದ್ದು ಅಲ್ಲು (allu arjun) ಅಭಿಮನಿಗಳಿಗೆ ಈ ಸಿನಿಮಾ ಕಡೆಯಿಂದ ಅಡಿಗಡಿಗೆ ನಿರಾಸೆಗಳಾಗಿದ್ದವು. ನಿರ್ದೇಶಕ ಸುಕುಮಾರದ ಧಾಡಸೀ ನಡೆಯಿಂದಾಗಿ ಪ್ರತಿಯೊಂದೂ ನಿಧಾನಗತಿಯತ್ತ ಹೊರಳಿಕೊಂಡಿತ್ತು. ಪದೇ ಪದೆ ಬಿಡುಗಡೆ ದಿನಾಂಕ ಮುಂದಕ್ಕೆ…

ಅಲ್ಲು ಅರ್ಜುನ್ (allu arjun) ಅಭಿನಯದ ಪುಷ್ಪಾ2 (pushpa2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನಿರ್ದೇಸಕ ಸುಕುಮಾರ್ ಮತ್ತು ಅಲ್ಲು ಜೋಡಿ ಈ ಬಾರಿ ಮೊದಲಿಗಿಂತಲೂ ತುಸು ಹೆಚ್ಚಾಗೇ ಮೋಡಿ ಮಾಡುವ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿದೆ. ಈ…

ಅಲ್ಲು ಅರ್ಜುನ್ (allu arjun) ಈಗ ಪುಷ್ಪಾ2 (pushpa2) ಚಿತ್ರದ ಗುಂಗಿನಲ್ಲಿದ್ದಾರೆ. ಸದ್ಯಕ್ಕೆ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಆದರೆ, ಅಷ್ಟರೊಳಗೆ ಕೊಟ್ಟ ಮಾತಿನಂತೆ ನಿರ್ದೇಶಕ (director sukumaran) ಸುಕುಮಾರ್ ಕೆಲಸ ಮುಗಿಸುತ್ತಾರೆಂಬ…