ಸೌತ್ ಜೋನ್ 10/05/2025sreeleela: ಪುಷ್ಪ2 ನಂತರ ಬದಲಾಯ್ತೇ ಶ್ರೀಲೀಲಾ ವರಸೆ? ಕನ್ನಡದಲ್ಲಿ ಕಿಸ್ ಅಂತೊಂದು ಸಿನಿಮಾದಲ್ಲಿ ನಟಿಸಿ, ಆ ನಂತರ ಸೀದಾ ತೆಲುಗು ಚಿತ್ರರಂಗಕ್ಕೆ ಹಾರಿದ್ದ ಶ್ರೀಲೀಲಾ ಈಗ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾಳೆ. ಕನ್ನಡ ಚಿತ್ರರಂಗಹದಿಂದ ಹಾಗೆ ತೆಲುಗಿಗೆ ಹಾರೋ ನಟಿಯರಿಗೇನೂ ಕೊರತೆಯಿಲ್ಲ. ಹಾಗಂತ, ತೆಲುಗಿಗೆ ಹೋದವರೆಲ್ಲ…