ಭಾರತೀಯ ಚಿತ್ರರಂಗವೆಂದರೆ ಬರೀ (bollywood) ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಇದೀಗ ಥಂಡಾ ಹೊಡೆದಿದೆ. ದಕ್ಷಿಣ ಭಾರತೀಯ ಚಿತ್ರರಂಗವನ್ನು ಕೇವಲವಾಗಿ ನೋಡುತ್ತಿದ್ದ ಬಾಲಿವುಡ್ ಮಂದಿಯ ಕಣ್ಣುಗಳಲ್ಲೇ ಇದೀಗ…
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ…
ಈಗೊಂದು ದಶಕದ ಹಿಂದೆ ಮೋಹಕ ತಾರೆ ರಮ್ಯಾ ಜೂಲಿ ಅಂತೊಂದು ಸಿನಿಮಾದಲ್ಲಿ ನಟಿದ್ದರಲ್ಲಾ? ಅದರಲ್ಲಿ ನಾಯಕನಾಗಿ ಮಿಂಚಿದ್ದಾತ ಡಿನೋ ಮೋರೆಯಾ. ಆ ಕಾಲಕ್ಕೆ ಮೋಹಕವಾಗಿಯೇ ಕಾಣಿಸುತ್ತಿದ್ದ ಡಿನೋ ಮತ್ತು ರಮ್ಯಾ…
ಪ್ರಶಾಂತ್ ನೀಲ್ ಇದೀಗ ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಬಳಿಕ ನೀಲ್ ಕೆಜಿಎಫ್ ಛಾಪ್ಟರ್ ತ್ರೀ ನಿರ್ದೇಶನ ಮಾಡುತ್ತಾರೆಂದುಕೊಂಡಿದ್ದ ಯಶ್ ಅಭಿಮಾನಿಗಳಿಗೆ ಆರಂಭದಲ್ಲಿ ನಿರಾಸೆಯಾಗಿದ್ದದ್ದು ನಿಜ. ಆದರೆ,…
ಕಳೆದ ವರ್ಷ ತೆರೆಗಂಡಿದ್ದ `ಬ್ಲಿಂಕ್’ ಎಂಬ ಚಿತ್ರ ಪ್ರೇಕ್ಷರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೊಸತನದ ಕಥನದ ಮೂಲಕ ಒಂದು ಮಟ್ಟದ ಗೆಲುವನ್ನೂ ದಾಖಲಿಸಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಶ್ರೀನಿಧಿ ಬೆಂಗಳೂರು.…
ಡಾರ್ಲಿಂಗ್ ಪ್ರಭಾಸ್ ಇದೀಗ ಬಾಹುಬಲಿ ನಂತರದ ಸೋಲಿನ ಪರ್ವವನ್ನು ದಾಟಿಕೊಂಡು ನಿಂತಿದ್ದಾರೆ. ಒಂದು ಮಹಾ ಗೆಲುವಿನ ನಂತರ ಮುಲಾಜಿಗೆ ಬಸುರಾಗುವಂಥಾ ಸಂದಿಗ್ಧ ಸ್ಥಿತಿಗಿಳಿದಿದ್ದ ಪ್ರಭಾಸ್ ಇದೀಗ ಬಲು ಎಚ್ಚರದ ನಡೆ…