ಸೌತ್ ಜೋನ್ 18/06/2025Nandamuri Balakrishna: ಬೆಚ್ಚಿ ಬೀಳಿಸಿತು ಬಾಲಯ್ಯನ ಅಖಂಡ ಕಾಮಿಡಿ! ಸಿನಿಮಾ ರಂಗದಲ್ಲಿ ಬರೀ ಬಿಲ್ಡಪ್ಪುಗಳನ್ನು ನೆಚ್ಚಿಕೊಂಡೇ ವೃತ್ತಿ ಬದುಕನ್ನು ಮ್ಯಾನೇಜು ಮಾಡಿದ ಒಂದಷ್ಟು ನಟರಿದ್ದಾರೆ. ಕಿಲುಬುಗಾಸಿನ ನಟನೆ ಬಾರದಿದ್ದರೂ ಊರು ತುಂಬಾ ಅಭಿಮಾನಿ ಸಂಘಗಳನ್ನು ಹುಟ್ಟಿಸಿ, ಮಹಾ ನಟರಂತೆ ಪೋಸು ಕೊಡುತ್ತಲೇ ಎದ್ದು ಹೋದವರಿದ್ದಾರೆ. ಆದರೆ,…