Browsing: kfi

ಸಿನಿಮಾ, ಕಿರುತೆರೆ ಜಗತ್ತಿನ ಕಾಮಪುರಾಣಗಳು ಆಗಾಗ ಹೊರ ಜಗತ್ತಿನೆದುರು ಜಾಹೀರಾಗುತ್ತಿರುತ್ತವೆ. ಇದೀಗ ಕಿರುತೆರೆ ಲೋಕವನ್ನು ಅಪಾದಮಸ್ತಕ ಆವರಿಸಿಕೊಂಡಿರುವ ರಿಯಾಲಿಟಿ ಶೋಗಳ ಪ್ರಭೆಯಲ್ಲಿಯೂ ಅಂಥಾದ್ದೇ ಕಾಮಚೇಷ್ಠೆಗಳು ಮೇರೆ ಮೀರಿಕೊಂಡಿವೆ. ಹಾಗೆನೋಡಿದರೆ, ಕನ್ನಡದ ಬಹುತೇಕ ಕಾಮಿಡಿ ಶೋಗಳಲ್ಲಿ ಡೈಲಾಗುಗಳ…

ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ. ಹೀಗೆ ಬಹುತೇಕರ ಆಕರ್ಷಣೆಯಂತಿರೋ ಸಿನಿಮಾ ಜಗತ್ತಿನ ಕಥನವೇ ಆಗಾಗ ದೃಶ್ಯ ರೂಪ ಧರಿಸೋದೂ ಇದೆ.…

ನಟ ಆದಿತ್ಯ ಪಕ್ಕಾ ಟೆರರ್ (terror kannada movie) ಅವತಾರದಲ್ಲಿ ಮರಳಿದ್ದಾರೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ (actor aadithya) ಆದಿತ್ಯ ಪಾಲಿಗೆ ಮಾಸ್ ಇಮೇಜೊಂದು ಹಬ್ಬಿಕೊಂಡಿದೆ. ಆ ಇಮೇಜು ಮುಕ್ಕಾಗದಂತೆ ಒಂದಷ್ಟು ಪಾತ್ರಗಳನನು…

ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ `ಅಜ್ಞಾತವಾಸಿ’ ಚಿತ್ರ ಈ ವಾರ ತೆರೆಗಂಡು ಯಶಸ್ವೀ ಪ್ರದರ್ಶನ ನಡೆಸುತ್ತಿದೆ. ಮರ್ಡರ್ ಮಿಸ್ಟ್ರಿ ಜಾನರಿನ ಸಿನಿಮಾ ಅಂದರೇನೇ ಥ್ರಿಲ್ ಆಗುವಂಥಾ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಒಂದು…

ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರವೀಗ ನಿರೀಕ್ಷೆಯಂತೆಯೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಬುದೇ ಮನೋರಂಜನಾ ಮಾಧ್ಯಮ. ಅದರಲ್ಲಿ ಎಂತೆಂಥಾ ಪ್ರಯೋಗಗಳು ನಡೆದರೂ ಕೂಡಾ ನಕ್ಕು ಹಗುರಾಗುವಂಥಾ, ಆ ಹಾದಿಯಲ್ಲಿಯೇ ಚೆಂದದ ಕಥೆ…

ಹೇಮಂತ್ ರಾವ್ ನಿರ್ಮಾಣ ಮಾಡಿರುವ ಅಜ್ಞಾತವಾಸಿ ಚಿತ್ರ ನಾಳೆ ಅಂದರೆ ಏಪ್ರಿಲ್ ೧೧ರಂದು ತೆರೆಗಾಣಲಿದೆ. ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಹೇಮಂತ್ ರಾವ್ ಹಾಗೂ ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ಜೊತೆ ಸೇರಿದ್ದರಿಂದಾಗಿ ಆರಂಭಿಕವಾಗಿಯೇ ಈ ಸಿನಿಮಾ…

ಒಳ್ಳೆ ಕೆಲಸ ಯಾವುದೇ ಇದ್ದರೂ ಕೆಟ್ಟದ್ದರಷ್ಟು ಸಲೀಸಾಗಿ ಆಗುವಂಥಾದ್ದಲ್ಲ. ಅಂದುಕೊಂಡಿದ್ದನ್ನು ಅದಕ್ಕೆ ತಕ್ಕುದಾಗಿ ಮಾಡಬೇಕೆಂದರೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಆಯಾ ಘಳಿಗೆಗೆ ತಕ್ಕಂತೆ ಸರಕು ಹುಟ್ಟಿಸುವ ಕಸುಬು ಸಿನಿಮಾದಂಥಾ ಕ್ರಿಯೇಟಿಕವ್ ಮಾಧ್ಯಮಕ್ಕೆ ಒಗ್ಗುವಂಥಾದ್ದಲ್ಲ. ಕನ್ನಡ ಚಿತ್ರರಂಗದ್‌ಲ್ಲಿ…

ತೊಂಬತ್ತರ ದಶಕದಿಂದಲೇ ನಟನಾಗಿ ಗುರುತಿಸಿಕೊಂಡು, ಈ ಕ್ಷಣಕ್ಕೂ ಬೇಡಿಕೆಯ ಉತ್ತುಂಗದಲ್ಲಿರುವವರು (actor rangayana raghu) ರಂಗಾಯಣ ರಘು. ಓರ್ವ ಪ್ರತಿಭಾನ್ವಿತ ನಟ ಕ್ರಮಿಸಬಹುದಾಗ ಏರುಪೇರಿನ ಹಾದಿಯನ್ನು ಕ್ರಮಿಸುತ್ತಲೇ, ಆ ನಡುವೆ ಎದುರಾಗೋ ಒಂದಷ್ಟು ಸವಾಲುಗಳನ್ನೂ ಕೂಡಾ…

ಅತೀವ ಕನಸಿಟ್ಟುಕೊಂಡು ಒಂದು ಸಿನಿಮಾವನ್ನು ರೂಪಿಸೋದು ಎಷ್ಟು ಕಷ್ಟವೋ, ಹಾಗೆ ರೂಪುಗೊಂಡ ಸಿನಿಮಾವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ಕಷ್ಟದ ವಿಚಾರ. ಸಾಮಾನ್ಯವಾಗಿ ಹೊಸಬರ ತಂಡವೊಂದು ಆಗಮಿಸಿದಾಗ, ಮೊದಲು ಕಾಡೋದೇ ಬಿಡುಗಡೆಯ ಹಾದಿಯ ಸವಾಲುಗಳು…

ಹೊಸಬರ ತಂಡವೊಂದು ಸೇರಿಕೊಂಡು ರೂಪಿಸಿದ್ದ ಚಿತ್ರ ಇಂಟರ್ವೆಲ್. ಹೊಸಬರ ಆರಂಭಿಕ ಹೆಜ್ಜೆಗಳಿಗೆ ಎದುರಾಗಬಹುದಾದ ಎಲ್ಲ ಎಡರುತೊಡರುಗಳನ್ನೂ ದಾಟಿಕೊಂಡಿರುವ ಚಿತ್ರತಂಡವೀಗ ಇಪ್ಪತೈದರ ಸಂಭ್ರಮವನ್ನು ಆಚರಿಸಿಕೊಂಡಿದೆ. ಭರತ್ ವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮೋಡಿ ಬಂದಿರುವ…