ಸ್ಪಾಟ್ ಲೈಟ್ 18/06/2025deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ? ಅದ್ಯಾವ ಅಲೆಯಿದ್ದರೂ, ಅದೆಂಥಾ ಸವಾಲುಗಳ ಸಂತೆ ನೆರೆದಿದ್ದರೂ ಕೂಡಾ ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಮಾತ್ರ ಅನೂಚಾನವಾಗಿ ಮುಂದುವರೆಯುತ್ತಿರುತ್ತೆ. ಹೀಗೆ ಹೊಸಬರ ಆಗಮನವಾದಾಗ ಹೊಸತನವೂ ಜೊತೆಯಾಗಿ ಆಗಮಿಸುತ್ತದೆಂಬಂಥಾ ನಂಬಿಕೆಯೊಂದು ಈ ಕ್ಷಣಕ್ಕೂ ಪ್ರೇಕ್ಷಕರಲ್ಲಿ ಜೀವಂತವಿದೆ. ಅದೇ…