Browsing: cinishodha

ಸಿನಿಮಾ ಜಗತ್ತು ಆಗಾಗ ಭೂಗತ ಲೋಕದತ್ತ ಹಣಕಿ ಹಾಕೋದು ಮಾಮೂಲು. ಆದರೆ, ಕೆಲ ಮಂದಿ ಭೂಗತದೊಳಗೆ ಪಾತಾಳಗರಡಿ ಹಾಕಿ ಬೆರಗಿನ ಕಥನವನ್ನು ಹೆಕ್ಕಿ ತರುವುದಿದೆ. ಅದರಲ್ಲಿಯೂ ನೆತ್ತರಿಗಂಟಿದ ಪ್ರೇಮ ಕಥಾನಕಗಳ ಬಗೆಗಂತೂ ಪ್ರೇಕ್ಷಕರಲ್ಲಿ ಎಂದಿಗೂ ಬತ್ತದಂಥಾ…

ಈಗೊಂದಷ್ಟು ವರ್ಷಗಳಿಂದ ಅಭಿಮಾನಿ ಬಳಗ (actress anushka shetty) ಅನುಷ್ಕಾ ಶೆಟ್ಟಿಯನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಬಾಹುಬಲಿ ನಂತರದಲ್ಲಿ ಅನುಷ್ಕಾ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದದ್ದು ನಿಜ. ಆದರೇಕೋ ಆ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಸೈರಾ…

ಬೇರೆ ದೇಶದಿಂದ ಬಂದು ಬಾಲಿವುಡ್ ನಲ್ಲಿ ನೆಲೆಗೊಂಡಿರುವಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಹುಶಃ ಮೂಲತಃ ಬಾಲಿವುಡ್ಡಿನ ನಟಿಯರನ್ನೇ ಮೀರಿಸುವಂತೆ ಮಿಂಚಿಬಿಟ್ಟಿದ್ದ ಈಕೆಯ ಮೇಲೆ ಇದೀಗ ನಾನಾ ಆರೋಪಗಳು ಕೇಳಿ ಬರಲಾರಂಭಿಸಿವೆ. ಈ ಬಾಲಿವುಡ್ ನಟಿಯರ ಐಷಾರಾಮಿ ಬದುಕಿನ…

ಮನಸಲ್ಲಿ ಬರೀ ದ್ವೇಷ, ಸಮಯಸಾಧಕತನವನ್ನಷ್ಟೇ ಸಾಕಿಕೊಂಡ ಅವಿವೇಕಿಗಳು ಸುಲಭಕ್ಕೆ ಬದಲಾಗೋದು ಕಷ್ಟವಿದೆ. ತನಗೆ ತಾನೇ ನವರಸ ನಾಯಕ ಅಂದುಕೊಂಡಿರುವ ಜಗ್ಗೇಶಿಯಂತೂ ಈ ಜನ್ಮದಲ್ಲಿ ಬದಲಾಗೋದಿಲ್ಲ. ಬಾಯಿಬೇಧಿ ಎಂಬುದು ಈತನ ಪಾಲಿಗೆ ಎಂದೂ ವಾಸಿಯಾಗದ ಕಾಯಿಲೆ. ಒಂದು…

ರಾಕಿಂಗ್ ಸ್ಟಾರ್ ಯಶ್ (rocking star yash) ಇದೀಗ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಲೆಯಾಳಂ (maleyalam film industry) ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗೀತು ಮೋಹನ್ ದಾಸ್ ಸಾರಥ್ಯದ ಸಿನಿಮಾ ಟಾಕ್ಸಿಕ್. ಹಾಗೆ…

ಪ್ರಭಾಸ್ (prabhas) ಅಭಿಮಾನಿಗಳೆಲ್ಲ ವರ್ಷಗಳ ನಂತರ ಕಲ್ಕಿ (kalki movie) ಚಿತ್ರದ ಗೆಲುವಿನ ಮೂಲಕ ನಿಸೂರಾಗಿದ್ದರು. ಅಲ್ಲಿಯವರೆಗೂ ಅದೊಂದು ತೆರನಾದ ಪ್ರಕ್ಷುಬ್ಧ ವಾತಾವರಣ ಅಭಿಮಾನಿ ಬಳಗದಲ್ಲಿತ್ತು. ಬಾಹುಬಲಿಯಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ತಮ್ಮ ಹೀರೋ…

ಕನ್ನಡದ ಹಾಸ್ಯ ನಟರ ಸಾಲಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು (komal kumar) ಕೋಮಲ್ ಕುಮಾರ್. ಅಣ್ಣ (actor jaggesh) ಜಗ್ಗೇಶ್ ನಾಯಕ ನಟನಾಗಿ ಮಿಂಚಿದರೆ, ತಮ್ಮ ಕೋಮಲ್ ಹಾಸ್ಯ ಪಾತ್ರಗಳ ಮೂಲಕ ತಮ್ಮದೇ ಆದ…

ಈ ಬಾರಿಯ (biggboss season11) ಬಿಗ್ ಬಾಸ್ ಶೋ ಆರಂಭದಲ್ಲಿಯೇ ಭಾರೀ ವಿರೋಧ ಎದುರಿಸುವಂತಾಗಿತ್ತು. ಅಂಥಾದ್ದೊಂದು ವಿದ್ಯಮಾನಕ್ಕೆ ಕಾರಣವಾಗಿರೋದು ವಂಚಕಿ ಚೈನ್ ಚೈತ್ರಾಳ (chaithra kundapura) ಆಗಮನ. ಸಮಯ ಸಿಕ್ಕಾಗೆಲ್ಲ ದ್ವೇಷ ಭಾಷಣ ಮಾಡುತ್ತಾ, ಆ…

ಅಲ್ಲು ಅರ್ಜುನ್ (allu arjun) ಈಗ ಪುಷ್ಪಾ2 (pushpa2) ಚಿತ್ರದ ಗುಂಗಿನಲ್ಲಿದ್ದಾರೆ. ಸದ್ಯಕ್ಕೆ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಆದರೆ, ಅಷ್ಟರೊಳಗೆ ಕೊಟ್ಟ ಮಾತಿನಂತೆ ನಿರ್ದೇಶಕ (director sukumaran) ಸುಕುಮಾರ್ ಕೆಲಸ ಮುಗಿಸುತ್ತಾರೆಂಬ…

ರಿಷಭ್ ಶೆಟ್ಟಿಯೀಗ (rishabh shetty) ಕಾಂತಾರಾ (kanthara movie) ಅಧ್ಯಾಯ ಒಂದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಸಿನಿಮಾ ಪ್ರೇಕ್ಷಕರೆಲ್ಲ ಅಂದುಕೊಂಡಿದ್ದಾರೆ. ಅದು ಸತ್ಯವೂ ಹೌದು. ಯಾಕೆಂದರೆ, ಈಗೊಂದಷ್ಟು ತಿಂಗಳಿಂದ ಅವ್ಯಾಹತವಾಗಿ ತಯಾರಿ ನಡೆಯುತ್ತಿದೆ. ಮಲೆಯಾಳದ (mohan…