ಸೌತ್ ಜೋನ್ 27/05/2025dino morea: ಹೂಳೆತ್ತೋ ದಂಧೆಯಲ್ಲಿ ಡಿನೋ ಮೋರೆಯಾ ಹೆಸರು! ಈಗೊಂದು ದಶಕದ ಹಿಂದೆ ಮೋಹಕ ತಾರೆ ರಮ್ಯಾ ಜೂಲಿ ಅಂತೊಂದು ಸಿನಿಮಾದಲ್ಲಿ ನಟಿದ್ದರಲ್ಲಾ? ಅದರಲ್ಲಿ ನಾಯಕನಾಗಿ ಮಿಂಚಿದ್ದಾತ ಡಿನೋ ಮೋರೆಯಾ. ಆ ಕಾಲಕ್ಕೆ ಮೋಹಕವಾಗಿಯೇ ಕಾಣಿಸುತ್ತಿದ್ದ ಡಿನೋ ಮತ್ತು ರಮ್ಯಾ ಜೋಡಿ ಒಂದಷ್ಟು ಗಮನ ಸೆಳೆದಿತ್ತು.…