Browsing: bollywood

ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು ಬಾಚಿಕೊಂಡವರೂ ಇಲ್ಲಿ ಕಾಣಿಸುತ್ತಾರೆ; ಅವಕಾಶಗಳ ಜಾತ್ರೆಯಲ್ಲಿ ನಿಂತಂತಿದ್ದವರು…

ನಟನೆ ಎಂಬುದು ಸಾಧಾರಣ ಸ್ಥಿತಿಯಲ್ಲಿದ್ದರೂ, ವಿಶ್ವವ್ಯಾಪಿ ಸ್ಟಾರ್ ಆಗಿ ಕಂಗೊಳಿಸುತ್ತಿರುವಾತ ಪ್ರಭಾಸ್. ತೆಲುಗು ಚಿತ್ರರಂಗದ ಪರಿಧಿಯಲ್ಲಿ ಸಣ್ಣಗೆ ಮಿಂಚುತ್ತಿದ್ದ ಪ್ರಭಾಸ್, ಬಾಹುಬಲಿ ಚಿತ್ರದ ಮೂಲಕ ವಿಶ್ವ ಮಟ್ಟಕ್ಕೆ ತಲುಪಿಕೊಂಡಿದ್ದೊಂದು ಅಚ್ಚರಿ. ಆದರೆ, ಅದ್ಯಾವುದೇ ಕ್ಷೇತ್ರದಲ್ಲಾಗಿದ್ದರೂ ಕೂಡಾ,…

ದೂರದ ನೋಯ್ಡಾದಲ್ಲಿ (noida) ಮತ್ತೆ ರೇವ್ ಪಾರ್ಟಿಯ (rave party) ಸದ್ದು ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ (elvish yadav arrested) ಎಲ್ವಿಶ್ ಯಾದವ್ ಎಂಬಾತನನ್ನು ಪಟಾಲಮ್ಮಿನ ಸಮೇತ ಪೊಲೀಸರು ಜೈಲಿಗೆ ಗದುಮಿದ್ದಾರೆ. ಅದ್ಯಾವುದೋ…

ಭಾರತೀಯ ಚಿತ್ರರಂಗದಲ್ಲಿ ರಿಯಲ್ ಪ್ರೇಮ (real love strory of bollywood) ಕಥೆಗಳಿಗೇನೂ ಕೊರತೆಯಿಲ್ಲ. ಆದರೆ, ಎಲ್ಲ ಅಡೆತಡೆಗಳನ್ನು ದಾಟಿಕೊಂಡು, ಜನುಮಪೂರ್ತಿ ಜೊತೆಯಾದವುಗಳ ಸಂಖ್ಯೆ ಕಡಿಮೆ. ಅಲ್ಲೇನಿದ್ದರೂ ಅರ್ಧ ದಾರಿಯಲ್ಲೇ ನೆಗೆದುಬಿದ್ದ ದುರಂತಗಾಥೆಗಳದ್ದೇ ಕಾರುಬಾರು. ಕೈ…

ಸದಾ ಚಿತ್ರವಿಚಿತ್ರ ಬಟ್ಟೆಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುತ್ತಾ ಬಂದಿರುವಾಕೆ (urfi javed) ಉರ್ಫಿ ಜಾವೇದ್. ಸಾಮಾನ್ಯವಾಗಿ ಈ ಕಾಸ್ಟ್ಯೂಮ್ ಡಿಸೈನ್ ಅನ್ನೋದೊಂದು ಕ್ರಿಯೇಟಿವ್ ವಿಚಾರ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು, ಹೊಸ ಬಗೆಯ ದಿರಿಸುಗಳನ್ನು ಸೃಷ್ಟಿಸೋದು ಸಾಮಾನ್ಯದ…

ಬಾಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ.…

ಬಾಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು…

ಕಳೆದ ಒಂದಷ್ಟು ಸಮಯಗಳಿಂದ (actress shilpa shetty) ಶಿಲ್ಪಾ ಶೆಟ್ಟಿಯ ಗಂಡ (raj kundra) ರಾಜ್ ಕುಂದ್ರಾ ಮಂಕು ಬಡಿದಂತಾಗಿದ್ದ. ತಾನು ಒಳಗಿಂದೊಳಗೇ ನಡೆಸುತ್ತಾ ಬಂದಿದ್ದ ದುಷ್ಟ ದಂಧೆಯಲ್ಲಿ ತಗುಲಿಕೊಂಡ ನಂತರ, (raj kundra arrested)…

ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿನ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು. ಈಕೆ ನಿಂತರೂಕುಂತರೂ ಸುದ್ದಿ. ರಾಜ್ಯಗಳ…

ತೆಲುಗು ನಟ ಪ್ರಭಾಸ್ (acor prabhas) ಪ್ಯಾನಿಂಡಿಯಾ ಸ್ಟಾರ್ ಆಗಿ ಒಂದಷ್ಟು ವರ್ಷಗಳೇ ಕಳೆದಿವೆ. ಆದರೆ, ಆ ಮಹಾ ಗೆಲುವನ್ನು ಸರಿಕಟ್ಟಾಗಿ ಸಂಭಾಳಿಸೋದರಲ್ಲಿ ಮಾತ್ರ ಆತ ಪದೇ ಪದೆ ಮುಗ್ಗರಿಸುತ್ತಿದ್ದಾರೆ. ಬಾಹುಬಲಿಯಿಂದ (bahubali movie) ದಕ್ಕಿದ್ದ…