ಕರ್ನಾಟಕದಲ್ಲಿ ಕನ್ನಡ ಚಿತ್ರಗಳೇ ನಾನಾ ರೀತಿಯ ಸಮಸ್ಯೆಗಳ ತಿರುಗಣಿಗೆ ಸಿಕ್ಕು ನಜ್ಜುಗುಜ್ಜಾಗೋದೇನು ಹೊಸತಲ್ಲ. ಒಂದೆಡೆ ಚೆಂದಗೆ ಪ್ರದರ್ಶನ ಕಾಣುವ ಸಿನಿಮಾಗಳನ್ನು ಕಿತ್ತೆಸೆದು, ಪರಭಾಷಾ ಚಿತ್ರಗಳಿಗೆ ಅನುವು ಮಾಡಿ ಕೊಡುವ ದ್ರೋಹ, ಇನ್ನೊಂದೆಡೆ ವಾರವೊಂದಕ್ಕೆ ತೆರೆಗಾಣುತ್ತಿರುವ ಡಜನ್ನುಗಟ್ಟಲೆ ಸಿನಿಮಾಗಳ…
ಗೌರಿಶಂಕರ್ (gowrishankar srg) ನಾಯಕನಾಗಿ ಅಭಿನಯಿಸಿರುವ `ಕೆರೆಬೇಟೆ’ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಕೆರೆಬೇಟೆಯ ಸುತ್ತ ದೊಡ್ಡ ಮಟ್ಟದಲ್ಲಿಯೇ ಕೌತುಕ ಶುರುವಾಗಿದೆ. ಪ್ರೀಮಿಯರ್ ಶೋ ನೋಡಿದ ಸಿನಿಮಾ ರಂಗದ…
ರಾಜ್ ಗುರು ಬಿ (rajgur b) ನಿರ್ದೇಶನದಲ್ಲಿ ಮೂಡಿ ಬಂದಿರುವ (kerebete movie) ಕೆರೆಬೇಟೆ ಈ ವಾರದ ಬಹುನಿರೀಕ್ಷಿತ ಚಿತ್ರ. ಆರಂಭದಿಂದಲೂ ಕೂಡಾ ಈ ಸಿನಿಮಾ ಬಗ್ಗೆ ಹಂತ ಹಂತವಾಗಿ ಕುತೂಹಲ ಕಾವುಗಟ್ಟುತ್ತಾ ಬಂದಿತ್ತು. ಇದೀಗ…
ಕಿರುತೆರೆ ಎಂಬುದು ನಮ್ಮ ರಾಜ್ಯದ ಮಟ್ಟಿಗೆ ಜನರ ಭಾವಕೋಶದಲ್ಲಿ ಬಹು ಆಳವಾಗಿ ಬೇರೂರಿಕೊಂಡಿದೆ. ಟೀವಿ ಎಂಬುದೇ ಹೊಸತೆನ್ನಿಸಿದ ಕಾಲಘಟ್ಟದಿಂದಲೂ ಕಿರುತೆರೆ ಎಂಬುದೊಂದು ಬೆರಗು. ಹಾಗೆ, ಟೀವಿಯೇ ಮಹಾನ್ ಲಕ್ಷುರಿ ವಸ್ತು ಅನ್ನಿಸಿದ ತೊಂಬತ್ತರ ದಶಕದಿಂದ ಇಲ್ಲಿಯವರೆಗೂ…
ಗೌರಿಶಂಕರ್ ನಾಯಕನಾಗಿ ನಟಿಸಿರುವ (kerebete movie) `ಕೆರೆಬೇಟೆ’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಪ್ರೀಮಿಯರ್ ಶೋ ನೋಡಿದ ಚಿತ್ರರಂಗದ ಮಂದಿಯ ಕಡೆಯಿಂದ ಕೆರೆಬೇಟೆಯತ್ತ ಮೆಚ್ಚುಗೆ ಮೂಡಿಕೊಂಡಿದೆ. ಈ ಹೊತ್ತಿನಲ್ಲಿ ಈ ಸಿನಿಮಾದ ಭಾಗವಾಗಿರುವ ಕಲಾವಿದರು ಮತ್ತು…
ಜನಮನ ಸಿನಿಮಾಸ್ (janaman cinemas) ಬ್ಯಾನರಿನಡಿಯಲ್ಲಿ ಜೈಶಂಕರ್ ನಿರ್ಮಾಣ ಮಾಡಿರುವ, ಗೌರಿಶಂಕರ್ (gowsrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ಬಿಡುಗಡೆಯ ಈ ಕಡೇಯ ಘಳಿಗೆಗಳಲ್ಲಿ ಪ್ರೇಕ್ಷಕರ ವರ್ಗದಲ್ಲಿ ಪಡಿಮೂಡಿಕೊಂಡಿರುವ ಕುತೂಹಲವೇ ಗೆಲುವಿನ…
ಕೆರೆಬೇಟೆ (kerebete movie) ಚಿತ್ರ ಬಿಡುಗಡೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಬಿಡುಗಡೆಯ ಈ ಕಡೇ ಕ್ಷಣಗಳಲ್ಲಿ ಅಷ್ಟದಿಕ್ಕುಗಳಿಂದಲೂ ಸಕಾರಾತ್ಮಕ ವಾತಾವರಣ ಪಡಿಮೂಡಿಕೊಂಡಿದೆ. ಯಾವುದೇ ಸಿನಿಮಾವಾಗಿದ್ದರೂ ಒಬ್ಬರನ್ನೊಬ್ಬರು ಮೀರಿಸುವಂಥಾ ಕಲಾವಿದರ ತಾರಾಬಳಗವಿದ್ದರೆ ಪ್ರೇಕ್ಷಕರೆಲ್ಲ ಅನಾಯಾಸವಾಗಿ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ…
ನೀನಾಸಂ ಸತೀಶ್ (ninasam sathish) ಮತ್ತು ಡಿಂಪಲ್ ಕ್ವೀನ್ (rachitha ram) ರಚಿತಾ ಜೋಡಿಯಾಗಿ ನಟಿಸಿರುವ ಚಿತ್ರ `ಮ್ಯಾಟ್ನಿ’. ಇದೇ ಜೋಡಿ ಈ ಹಿಂದೆ ಅಯೋಗ್ಯ ಚಿತ್ರದ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಅಯೋಗ್ಯ ಬಿಗ್ ಹಿಟ್…
ಭಿನ್ನ ಪಥದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗ ಹೊರಟಿರುವ ಸಿನಿಮಾಗಳ ಸಾಲಿನಲ್ಲಿ ಸದ್ಯಕ್ಕೆ (kenda movie) `ಕೆಂಡ’ ಪ್ರಧಾನವಾಗಿ ಕಾಣಿಸುತ್ತಿದೆ. (director sahadev kelavadi) ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರವನ್ನು ಗಂಟುಮೂಟೆ ಖ್ಯಾತಿಯ ರೂಪಾ ರಾವ್…