Month: June 2025

kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

ಚಿತ್ರರಂಗದಲ್ಲಿ ಅದೆಂಥಾದ್ದೇ ಅಲೆ ಚಾಲ್ತಿಯಲ್ಲಿದ್ದರೂ ಕೂಡಾ, ನಮ್ಮ ನಡುವಿನ ಕಥನಕ್ಕೆ ಕಣ್ಣಾದ ಸಿನಿಮಾಗಳತ್ತ ಪ್ರೇಕ್ಷಕರು ಬಹು ಬೇಗನೆ ಆಕರ್ಷಿತರಾಗುತ್ತಾರೆ. ನಿಜ, ಸಿನಿಮಾ ಎಂಬುದು ಮನೋರಂಜನೆಯ ಮಾಧ್ಯಮ. ಅನುಕ್ಷರಸ್ಥರನ್ನೂ...

kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

ಈ ಸಿನಿಮಾ ಮಂದಿ ಪ್ರಚಾರಕ್ಕಾಗಿ ಎಂತೆಂಥಾ ಪಟ್ಟುಗಳನ್ನು ಪ್ರದರ್ಶಿಸೋದಕ್ಕೂ ರೆಡಿಯಾಗಿ ನಿಂತಿರುತ್ತಾರೆ. ದುರಂತವೆಂದರೆ, ಹೆಚ್ಚಿನ ಬಾರಿ ಇಂಥವರು ನೆಚ್ಚಿಕೊಳ್ಳೋದು ಸವಕಲು ಸರಕುಗಳನ್ನಷ್ಟೆ. ಬಿಟ್ಟಿ ಪ್ರಚಾರಕ್ಕಾದರೂ ಕ್ರಿಯೇಟಿವ್ ಹಾದಿಯಲ್ಲಿ...

deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

ಅದ್ಯಾವ ಅಲೆಯಿದ್ದರೂ, ಅದೆಂಥಾ ಸವಾಲುಗಳ ಸಂತೆ ನೆರೆದಿದ್ದರೂ ಕೂಡಾ ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಮಾತ್ರ ಅನೂಚಾನವಾಗಿ ಮುಂದುವರೆಯುತ್ತಿರುತ್ತೆ. ಹೀಗೆ ಹೊಸಬರ ಆಗಮನವಾದಾಗ ಹೊಸತನವೂ ಜೊತೆಯಾಗಿ ಆಗಮಿಸುತ್ತದೆಂಬಂಥಾ...

sanju weds geetha2 movie: ಹರುಕು ಚಲ್ಲಣಕ್ಕೆ ತ್ಯಾಪೆ ಹಚ್ಚೋ ಸರ್ಕಸ್ಸು!

ನಿರ್ದೇಶಕ ನಾಗಶೇಖರ್ ಮತ್ತೆ ಮಂಡೆಬಿಸಿ ಮಾಡಿಕೊಂಡಿದ್ದಾರೆ. ಭಾರೀ ಮಹತ್ವಾಕಾಂಕ್ಷೆಯೊಂದಿಗೆ ನಾಗಣ್ಣ ಸಂಜು ವೆಡ್ಸ್ ಗೀತಾ೨ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಲವ್ ಸ್ಟೋರಿಗಳಿಗೆ ದೃಶ್ಯರೂಪ ಕೊಡೋದರಲ್ಲಿ ನಿಸ್ಸೀಮರಾದ ನಾಗಶೇಖರ್...

allu arjun: ಪ್ಯಾನಿಂಡಿಯಾ ಪ್ರಾಜೆಕ್ಟು ಪಲ್ಟಿ ಹೊಡೆದದ್ದೇಕೆ?

ಪುಷ್ಪಾ ಸರಣಿ ಚಿತ್ರಗಳ ನಂತರದಲ್ಲಿ ಅಲ್ಲು ಅರ್ಜುನ್ ಹವಾ ಜಗದಗಲ ಹಬ್ಬಿಕೊಂಡಿದೆ. ಇಂಥಾ ಯಶಸ್ವೀ ಸಿನಿಮಾಗಳ ನಂತರ ಅಲ್ಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಕುತೂಹಲ ಸಹಜವಾಗಿಯೇ ಹಬ್ಬಿಕೊಂಡಿತ್ತು....

samyuktha menon: ಗಾಳಿಪಟ2 ಹುಡುಗಿ ಮುಂದೆ ಪ್ಯಾನಿಂಡಿಯಾ ಅವಕಾಶ!

ತನ್ನ ಗುರು ರಾಮ್ ಗೋಪಾಲ್ ವರ್ಮಾನಂಥಾದ್ದೇ ವಿಶಿಷ್ಟವಾದ ವ್ಯಕ್ತಿತ್ವ, ಓರ್ವ ನಿರ್ದೇಶಕನಾಗಿ ಗ್ರಹಿಕೆ ಹೊಂದಿರುವಾತ ಪುರಿ ಜಗನ್ನಾಥ್. ಅತ್ತ ವರ್ಮಾನ ಫಿಲಾಸಫಿಯ ಪ್ರವರ್ತಕನಾಗಿ ಕಾಣಿಸಿಕೊಳ್ಳುತ್ತಲೇ ನಿರ್ದೇಶಕನಾಗಿಯೂ ಚಾಲ್ತಿಯಲ್ಲಿದ್ದ...

Nandamuri Balakrishna: ಬೆಚ್ಚಿ ಬೀಳಿಸಿತು ಬಾಲಯ್ಯನ ಅಖಂಡ ಕಾಮಿಡಿ!

ಸಿನಿಮಾ ರಂಗದಲ್ಲಿ ಬರೀ ಬಿಲ್ಡಪ್ಪುಗಳನ್ನು ನೆಚ್ಚಿಕೊಂಡೇ ವೃತ್ತಿ ಬದುಕನ್ನು ಮ್ಯಾನೇಜು ಮಾಡಿದ ಒಂದಷ್ಟು ನಟರಿದ್ದಾರೆ. ಕಿಲುಬುಗಾಸಿನ ನಟನೆ ಬಾರದಿದ್ದರೂ ಊರು ತುಂಬಾ ಅಭಿಮಾನಿ ಸಂಘಗಳನ್ನು ಹುಟ್ಟಿಸಿ, ಮಹಾ...

alia bhatt: ಗೂಢಾಚಾರಿಣಿ ಆಲಿಯಾಳ ಸ್ಪೆಷಲ್ ಡ್ಯಾನ್ಸ್!

ಅದೆಂಥಾ ಕ್ರೇಜ್ ಇದ್ದರೂ ಕೂಡಾ ಮದುವೆಯಾದ ನಂತರ ನಟಿಯರಿಗೆ ಅವಕಾಶ ಕಡಿಮೆಯಾಗುತ್ತದೆಂಬುದು ಸಿನಿಮಾ ರಂಗದಲ್ಲಿ ಲಾಗಾಯ್ತಿನಿಂದಲೂ ಬೇರೂರಿಕೊಂಡಿರುವ ನಂಬಿಕೆ. ಆದರೀಗ ಅದು ಬಹುತೇಕ ಚಿತ್ರರಂಗಗಳಲ್ಲಿ ಆ ನಂಬಿಕೆ...

srinidhi shetty: ಶ್ರೀನಿಧಿ ಶೆಟ್ಟಿಗೊಲಿದ ಅಪರೂಪದ ಅವಕಾಶ!

ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿದಾಕೆ ಶ್ರೀನಿಧಿ ಶೆಟ್ಟಿ. ಯಶ್ ಹೇಗೋ ಆ ಯಶಸ್ಸಿನ ಸರಣಿಯನ್ನು ಟಾಕ್ಸಿಕ್ ಮೂಲಕ ಮುಂದುವರೆಸುವ ಛಲದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ,...

ramcharan new movie: ಪೆಡ್ಡಿ ಮುಗಿದ ಮೇಲೂ ಮುಂದುವರೆಯಲಿದೆ ಅಡ್ಡಿ!

ಖ್ಯಾತ ನಿರ್ದೇಶಕ ತ್ರಿವಿಕ್ರಮ್ ರಾಮ್ ಚರಣ್ ಜೊತೆಗಿನ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ... ಹೀಗೊಂದು ಸುದ್ದಿ ಕಳದ ವರ್ಷದಿಂದಲೇ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದರೆ, ರಾಮ್ ಚರಣ್ ಆಗಲಿ,...