Month: April 2025

timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ. ಹೀಗೆ ಬಹುತೇಕರ ಆಕರ್ಷಣೆಯಂತಿರೋ ಸಿನಿಮಾ ಜಗತ್ತಿನ...

Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

ಈಗೊಂದಷ್ಟು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲೊಂದು ವೀಡಿಯೋ ಸಖತ್ ಟ್ರೆಂಡಿಂಗಿನಲ್ಲಿತ್ತು.; ಉತ್ತರ ಕರ್ನಾಟಕ ಸೀಮೆಯ ಇಬ್ಬರು ಪುಟ್ಟ ಹುಡುಗರು ತರಗತಿಯಲ್ಲಿ ನಡೆಸೋ ಮಜವಾದ ಸಂಭಾಷಣೆಯ ತುಣುಕದು. ಅತ್ಯಂತ ಸಹಜವಾಗಿ...

terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

ನಟ ಆದಿತ್ಯ ಪಕ್ಕಾ ಟೆರರ್ (terror kannada movie) ಅವತಾರದಲ್ಲಿ ಮರಳಿದ್ದಾರೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ (actor aadithya) ಆದಿತ್ಯ ಪಾಲಿಗೆ ಮಾಸ್ ಇಮೇಜೊಂದು...

vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ!

ಹಿಟ್ಲರ್ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಪಾದಾರ್ಪಣೆ ಮಾಡಿದ್ದವರು ಮಲೈಕಾ ವಸುಪಾಲ್. ಆ ಪಾತ್ರಕ್ಕೆ ತಕ್ಕಂಥಾ ಚುರುಕಿನ ಸ್ವಭಾವದ ಮೂಲಕ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗ...

Agnyathavasi movie: ಪ್ರೇಕ್ಷಕರ ಮನಗೆದ್ದ ಪಾರು ಸೀರಿಯಲ್ಲಿನ ಪ್ರೀತು!

ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ `ಅಜ್ಞಾತವಾಸಿ' ಚಿತ್ರ ಈ ವಾರ ತೆರೆಗಂಡು ಯಶಸ್ವೀ ಪ್ರದರ್ಶನ ನಡೆಸುತ್ತಿದೆ. ಮರ್ಡರ್ ಮಿಸ್ಟ್ರಿ ಜಾನರಿನ ಸಿನಿಮಾ ಅಂದರೇನೇ ಥ್ರಿಲ್ ಆಗುವಂಥಾ...

vidyapati movie: ಪ್ರೇಕ್ಷಕರಿಗೆ ಇಷ್ಟವಾಯ್ತಾ ವಿದ್ಯಾಪತಿಯ ಕಿತಾಪತಿ?

ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರವೀಗ ನಿರೀಕ್ಷೆಯಂತೆಯೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಬುದೇ ಮನೋರಂಜನಾ ಮಾಧ್ಯಮ. ಅದರಲ್ಲಿ ಎಂತೆಂಥಾ ಪ್ರಯೋಗಗಳು ನಡೆದರೂ ಕೂಡಾ...

Agnyathavasi : ಪಾವನಾಗೀಗ ಚೆಂದದ ಪಾತ್ರ ಒಲಿದ ಖುಷಿ!

ಹೇಮಂತ್ ರಾವ್ ನಿರ್ಮಾಣ ಮಾಡಿರುವ ಅಜ್ಞಾತವಾಸಿ ಚಿತ್ರ ನಾಳೆ ಅಂದರೆ ಏಪ್ರಿಲ್ ೧೧ರಂದು ತೆರೆಗಾಣಲಿದೆ. ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಹೇಮಂತ್ ರಾವ್ ಹಾಗೂ ಗುಳ್ಟು ಖ್ಯಾತಿಯ ಜನಾರ್ಧನ್...

Agnyathavasi movie: ಅಜ್ಞಾತವಾಸಿಯ ಆಂತರ್ಯದಲ್ಲಿ ಬೆರಗಿನ ಕೊಪ್ಪರಿಗೆ!

ಒಳ್ಳೆ ಕೆಲಸ ಯಾವುದೇ ಇದ್ದರೂ ಕೆಟ್ಟದ್ದರಷ್ಟು ಸಲೀಸಾಗಿ ಆಗುವಂಥಾದ್ದಲ್ಲ. ಅಂದುಕೊಂಡಿದ್ದನ್ನು ಅದಕ್ಕೆ ತಕ್ಕುದಾಗಿ ಮಾಡಬೇಕೆಂದರೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಆಯಾ ಘಳಿಗೆಗೆ ತಕ್ಕಂತೆ ಸರಕು ಹುಟ್ಟಿಸುವ ಕಸುಬು...

Agnyathavasi : ಪಾತ್ರದ ಚಹರೆ ಕಂಡು ಪತರುಗುಟ್ಟಿದ್ದರಂತೆ ರಘು!

ತೊಂಬತ್ತರ ದಶಕದಿಂದಲೇ ನಟನಾಗಿ ಗುರುತಿಸಿಕೊಂಡು, ಈ ಕ್ಷಣಕ್ಕೂ ಬೇಡಿಕೆಯ ಉತ್ತುಂಗದಲ್ಲಿರುವವರು (actor rangayana raghu) ರಂಗಾಯಣ ರಘು. ಓರ್ವ ಪ್ರತಿಭಾನ್ವಿತ ನಟ ಕ್ರಮಿಸಬಹುದಾಗ ಏರುಪೇರಿನ ಹಾದಿಯನ್ನು ಕ್ರಮಿಸುತ್ತಲೇ,...

interval movie: ಇಂಟರ್ವೆಲ್ ನಿರ್ದೇಶಕನ ಅಸಲೀ ಕಥನ!

ಅತೀವ ಕನಸಿಟ್ಟುಕೊಂಡು ಒಂದು ಸಿನಿಮಾವನ್ನು ರೂಪಿಸೋದು ಎಷ್ಟು ಕಷ್ಟವೋ, ಹಾಗೆ ರೂಪುಗೊಂಡ ಸಿನಿಮಾವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ಕಷ್ಟದ ವಿಚಾರ. ಸಾಮಾನ್ಯವಾಗಿ ಹೊಸಬರ ತಂಡವೊಂದು...