Month: November 2024

naa ninna bidalare movie: ನಾ ನಿನ್ನ ಬಿಡಲಾರೆ ಚಿತ್ರದ ಚೆಂದದ ಹಾಡು!

ಪ್ರಚಾರದ ವಿಚಾರದಲ್ಲಿ ಸಾವಿರ ಪಟ್ಟುಗಳನ್ನು ಪ್ರದರ್ಶಿಸಬಹುದು. ಆದರೆ, ಹಾಡಿನ ಮೂಲಕ ಸಿನಿಮಾವೊಂದು ಪ್ರೇಕ್ಷಕರ ಮನಸಿಗೆ ನಾಟಿಕೊಳ್ಳೋದಿದೆಯಲ್ಲಾ? ಅದರ ಸಕಾರಾತ್ಮಕ ಸೆಳೆತವನ್ನು ಮೀರಿಸೋದು ಖಂಡಿತಾ ಕಷ್ಟವಿದೆ. ಹಾಗೆ ಹಾಡುಗಳ...

guns and roses movie: ಟೀಸರ್ ಕಂಡು ಪ್ರೇಕ್ಷಕರು ಫಿದಾ!

ಸಿನಿಮಾ ಜಗತ್ತು ಆಗಾಗ ಭೂಗತ ಲೋಕದತ್ತ ಹಣಕಿ ಹಾಕೋದು ಮಾಮೂಲು. ಆದರೆ, ಕೆಲ ಮಂದಿ ಭೂಗತದೊಳಗೆ ಪಾತಾಳಗರಡಿ ಹಾಕಿ ಬೆರಗಿನ ಕಥನವನ್ನು ಹೆಕ್ಕಿ ತರುವುದಿದೆ. ಅದರಲ್ಲಿಯೂ ನೆತ್ತರಿಗಂಟಿದ...

anushka shetty: ಬಾಹುಬಲಿ ಬೆಡಗಿಯ ಅದ್ದೂರಿ ರೀ ಎಂಟ್ರಿ!

ಈಗೊಂದಷ್ಟು ವರ್ಷಗಳಿಂದ ಅಭಿಮಾನಿ ಬಳಗ (actress anushka shetty) ಅನುಷ್ಕಾ ಶೆಟ್ಟಿಯನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಬಾಹುಬಲಿ ನಂತರದಲ್ಲಿ ಅನುಷ್ಕಾ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದದ್ದು ನಿಜ. ಆದರೇಕೋ ಆ...

Jacqueline Fernandez: ಸುಕೇಶನ ಸಖಿಗೀಗ ಕಾನೂನು ಕುಣಿಕೆಯ ಭೀತಿ!

ಬೇರೆ ದೇಶದಿಂದ ಬಂದು ಬಾಲಿವುಡ್ ನಲ್ಲಿ ನೆಲೆಗೊಂಡಿರುವಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಹುಶಃ ಮೂಲತಃ ಬಾಲಿವುಡ್ಡಿನ ನಟಿಯರನ್ನೇ ಮೀರಿಸುವಂತೆ ಮಿಂಚಿಬಿಟ್ಟಿದ್ದ ಈಕೆಯ ಮೇಲೆ ಇದೀಗ ನಾನಾ ಆರೋಪಗಳು ಕೇಳಿ...

jaggesh: ಹಿರಿಯ ನಟನಿಗೆ ಎಂದೂ ವಾಸಿಯಾಗದ ಆಮಶಂಕೆ!

ಮನಸಲ್ಲಿ ಬರೀ ದ್ವೇಷ, ಸಮಯಸಾಧಕತನವನ್ನಷ್ಟೇ ಸಾಕಿಕೊಂಡ ಅವಿವೇಕಿಗಳು ಸುಲಭಕ್ಕೆ ಬದಲಾಗೋದು ಕಷ್ಟವಿದೆ. ತನಗೆ ತಾನೇ ನವರಸ ನಾಯಕ ಅಂದುಕೊಂಡಿರುವ ಜಗ್ಗೇಶಿಯಂತೂ ಈ ಜನ್ಮದಲ್ಲಿ ಬದಲಾಗೋದಿಲ್ಲ. ಬಾಯಿಬೇಧಿ ಎಂಬುದು...

mata guruprasad: ಜಡೇಮಾಯ್ಸಂದ್ರದ ಅಸಹ್ಯರಸ ನಾಯಕ!

  ಗುರುಪ್ರಸಾದ್ ಸತ್ತ ಸುದ್ದಿ ಕೇಳಿದಾಕ್ಷಣ ಅವರೊಂದಿಗೆ ಒಡನಾಟವಿಲ್ಲದ ದುನಿಯಾ ವಿಜಯ್ ಥರದವರು ಬಂಧುವಿನಂತೆ ದಿಕ್ಕೆಟ್ಟ ಕುಟುಂಬದ ಜೊತೆ ನಿಂತಿದ್ದರು. ತನಗೆ ನಾಯಕನಾಗಿ ಉಸಿರು ನೀಡಿದ್ದ ಗುರುವನ್ನು...