vidyarthi vidyarthiniyare: ಇದು ಅರುಣ್ ಅಮುಕ್ತ ನಿರ್ದೇಶನದ ಚಿತ್ರ!
ಚಂದನ್ ಶೆಟ್ಟಿ (rapper candan shetty) ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಶುರುವಾತಿನಿಂದ ಇಲ್ಲಿಯವರೆಗೂ ಕ್ರಿಯಾಶೀಲತೆಯಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಅರುಣ್ ಅಮುಕ್ತ (director arun...