Month: March 2024

vidyarthi vidyarthiniyare movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪತ್ರಿಕಾಗೋಷ್ಠಿಯಲ್ಲಿ ಜಾಹೀರಾದ ಸತ್ಯ!

ಸಿನಿಮಾವೊಂದು ಆರಂಭವಾದ ಬಳಿಕ ಕ್ರಿಯಾಶೀಲತೆಯ ಹಾದಿಯಲ್ಲಿಯೇ ಪ್ರೇಕ್ಷಕರನ್ನು ಹಂತ ಹಂತವಾಗಿ ಸೆಳೆಯೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ನೋಡ ಹೋದರೆ, (arun amuktha) ಅರುಣ್...

kerebete movie: ಸೆಲೆಬ್ರಿಟಿಗಳ ಸಾಥ್ ನೊಂದಿಗೆ ಆಹ್ಲಾದಕರ ಚೇತರಿಕೆ!

ಕರ್ನಾಟಕದಲ್ಲಿ ಕನ್ನಡ ಚಿತ್ರಗಳೇ ನಾನಾ ರೀತಿಯ ಸಮಸ್ಯೆಗಳ ತಿರುಗಣಿಗೆ ಸಿಕ್ಕು ನಜ್ಜುಗುಜ್ಜಾಗೋದೇನು ಹೊಸತಲ್ಲ. ಒಂದೆಡೆ ಚೆಂದಗೆ ಪ್ರದರ್ಶನ ಕಾಣುವ ಸಿನಿಮಾಗಳನ್ನು ಕಿತ್ತೆಸೆದು, ಪರಭಾಷಾ ಚಿತ್ರಗಳಿಗೆ ಅನುವು ಮಾಡಿ...

pooja hegde: ತೆಲುಗು ಚಿತ್ರರಂಗಕ್ಕೆ ವಿದಾಯ ಹೇಳ್ತಾಳಾ ಮಂಗಳೂರು ಹುಡುಗಿ?

ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು...

ilayaraja biopic: ಇಳಯರಾಜಾ ಬಯೋಪಿಕ್‍ಗೆ ಭರ್ಜರಿ ತಯಾರಿ!

ತನ್ನ ಮಾಂತ್ರಿಕ ಸಂಗೀತ ಹಾಗೂ ಹಾಡುಗಳ ಮೂಲಕ ತಲೆಮಾರುಗಳಾಚೆಗೂ ತಣ್ಣಗೆ ಪ್ರವಹಿಸುತ್ತಾ ಬಂದಿರುವವರು (ilayaraja) ಇಳಯರಾಜ. ಸಂಗೀತವನ್ನು ಬಿಟ್ಟು ಬೇರೇನನ್ನೂ ಧ್ಯಾನಿಸದ ಅಚಲ ಮನಃಸ್ಥಿತಿ ಮತ್ತು ಅದೆಂಥಾದ್ದೇ...

Manjummel Boys: ಮಂಜುಮ್ಮೆಲ್ ಬಾಯ್ಸ್ ಬಾಚಿಕೊಂಡಿದ್ದೆಷ್ಟು?

ಹೊಸಾ ವರ್ಷ ಆರಂಭವಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ದಂಡಿ ದಂಡಿ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ಕಾಳು, ಜೊಳ್ಳು ಸೇರಿದಂತೆ ಎಲ್ಲ ವೆರೈಟಿಯ ಸಿನಿಮಾಗಳೂ ಧಾರಾಕಾರವಾಗಿಯೇ ಹರಿದು ಬರುತ್ತಿದ್ದಾರೆ....

jaggesh ranganayaka: ಡಿಯರ್ ಜಗ್ಗಣ್ಣ… ಬಾಯೆಂಬುದು ಪಾಯಿಖಾನೆಯಲ್ಲ!

ಮಠ ಗುರುಪ್ರಸಾದ್ (mata guruprasad) ನಿರ್ದೇಶನದ (ranganayaka movie) ರಂಗನಾಯಕ ಚಿತ್ರ ನಿರೀಕ್ಷೆಯಂತೆಯೇ ನಿತ್ರಾಣಗೊಂಡು, ಬಿಡುಗಡೆಯಾಗಿ ವಾರ ಕಳೆಯೋ ಮುನ್ನವೇ ಮಗುಚಿಕೊಂಡಿದೆ. ತೀರಾ ನೀಲಿಚಿತ್ರದ ಆಡಿಯೋ ವರ್ಷನ್ನಿನಂತಿರುವ...

kenda lyrical video song: ಇದು ಗಂಟುಮೂಟೆ ತಂಡದ ವಿನೂತನ ಪ್ರಯತ್ನ!

ವರ್ಷಗಳ ಹಿಂದೆ ಹೊಸಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಖಳೆದಿದ್ದ ಚಿತ್ರ (gantumoote) `ಗಂಟಮೂಟೆ’. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದ (roopa rao) ರೂಪಾ ರಾವ್ ನಿರ್ಮಾಣ ಮಾಡಿರುವ, ಅದರ...

kerebete movie: ಮಜಾ ಭಾರತ-ಕಾಮಿಡಿ ಕಿಲಾಡಿಗಳ ಜುಗಲ್ಬಂಧಿ!

ಗೌರಿಶಂಕರ್ (gowrishankar srg) ನಾಯಕನಾಗಿ ಅಭಿನಯಿಸಿರುವ `ಕೆರೆಬೇಟೆ’ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಕೆರೆಬೇಟೆಯ ಸುತ್ತ ದೊಡ್ಡ ಮಟ್ಟದಲ್ಲಿಯೇ ಕೌತುಕ...

kerebete raghu rajananda: ಕೆರೆಬೇಟೆಯಲ್ಲೊಂದು ಖಡಕ್ ಪೊಲೀಸ್ ಪಾತ್ರ!

ರಾಜ್ ಗುರು ಬಿ (rajgur b) ನಿರ್ದೇಶನದಲ್ಲಿ ಮೂಡಿ ಬಂದಿರುವ (kerebete movie) ಕೆರೆಬೇಟೆ ಈ ವಾರದ ಬಹುನಿರೀಕ್ಷಿತ ಚಿತ್ರ. ಆರಂಭದಿಂದಲೂ ಕೂಡಾ ಈ ಸಿನಿಮಾ ಬಗ್ಗೆ...

kerebete harini shrikanth: ಅದು ಮಲೆನಾಡಿನ ಗಟ್ಟಿಗಿತ್ತಿಯ ಪಾತ್ರ!

ಕಿರುತೆರೆ ಎಂಬುದು ನಮ್ಮ ರಾಜ್ಯದ ಮಟ್ಟಿಗೆ ಜನರ ಭಾವಕೋಶದಲ್ಲಿ ಬಹು ಆಳವಾಗಿ ಬೇರೂರಿಕೊಂಡಿದೆ. ಟೀವಿ ಎಂಬುದೇ ಹೊಸತೆನ್ನಿಸಿದ ಕಾಲಘಟ್ಟದಿಂದಲೂ ಕಿರುತೆರೆ ಎಂಬುದೊಂದು ಬೆರಗು. ಹಾಗೆ, ಟೀವಿಯೇ ಮಹಾನ್...