Month: February 2024

kerebete movie trailer launching updates: ಕುತೂಹಲಕ್ಕೆ ಕಿಡಿ ಸೋಕೋ ಲಕ್ಷಣ!

ನೆಲದ ಘಮಲಿನ ಕಥೆಗಳತ್ತ ಇದೀಗ ಚಿತ್ರರಂಗದ ದೃಷ್ಟಿ ಹೊರಳಿಕೊಂಡಿದೆ. ಆಧುನಿಕ ಜಗತ್ತು ಹೊಸಕುತ್ತಾ ಸಾಗುತ್ತಿರುವ ಕೆಲ ನೆಲಮೂಲದ ಸಂಸ್ಕøತಿಯನ್ನು ಮರ್ಶಿಯಲ್ ಚೌಕಟ್ಟಿನಲ್ಲಿ ಕಟ್ಟಿ ಕೊಡುವ ಕ್ರಿಯಾಶೀಲ ಪ್ರಯತ್ನಕ್ಕೆ...

anupama parameshwaran: ನಟ ಸಾರ್ವಭೌಮನ ಸಖಿಯ ಹಾಟ್ ಅವತಾರ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 9puneeth rajkumar) ಅಭಿನಯದ ನಟಸಾರ್ವಭೌಮ ಮೂಲಕ ಕನ್ನಡಿಗರ ಮನಗೆದ್ದಿದ್ದಾಕೆ (anupama parameshwaran) ಅನುಪಮಾ ಪರಮೇಶ್ವರನ್. ಆ ನಂತರದಲ್ಲಿ ದಕ್ಷಿಣ ಭಾರತೀಯ...

saramsha movie: ನಿರ್ಮಾಪಕ ರವಿ ಕಶ್ಯಪ್ ರ ಹೊಸಾ ಸಾಹಸ!

ಸೂರ್ಯ ವಸಿಷ್ಠ (surya vasista) ನಿರ್ದೇಶನದ ಸಾರಾಂಶ ಚಿತ್ರ ಬಿಡುಗಡೆಗೊಂಡಿದೆ. ನೋಡುಗರೆಲ್ಲರಿಂದ ಮೆಚ್ಚುಗೆ ಮೂಡಿಕೊಂಡು, ಅದು ಮೆಲ್ಲಗೆ ಪ್ರೇಕ್ಷಕ ವಲಯಕ್ಕೆಲ್ಲ ಹಬ್ಬಿಕೊಳ್ಳುತ್ತಿದೆ. ಆರಂಭದಿಂದ ಇಲ್ಲಿಯವರೆಗೂ ಭಿನ್ನ ಪಥದಲ್ಲಿಯೇ...

shaktiman movie: ಮತ್ತೊಂದು ಸೂಪರ್ ಹೀರೋ ಚಿತ್ರದ ಸದ್ದು!

ಭಾರತೀಯ ಚಿತ್ರರಂಗದಲ್ಲೀಗ ಸೂಪರ್ ಹೀರೋ ಬಗೆಯ ಸಿನಿಮಾಗಳ ಹಂಗಾಮಾ ನಡೆಯುತ್ತಿದೆ. ಈ ಥರದ ಬೇರೆ ಬೇರೆ ಮಜಲಿನ ಪಾತ್ರಗಳು ಎಲ್ಲ ಬದುಕಿನ ಭಾಗಗಳಂತಾಗಿವೆ. ಅವುಗಳ ಬಗೆಗಿನ ಬೆರಗೆಂಬುದು...

ravike prasanga: ಒಂದೊಳ್ಳೆ ಕಥೆಯ ಪಾತ್ರವಾದ ಖುಷಿ!

ಯಾರೂ ಮುಟ್ಟದ ಕಥೆ ಮತ್ತು ಮಾಮೂಲಿ ಪಥದಾಚೆ ಹೊರಳಿಕೊಂಡು ರೂಪುಗೊಂಡಿದ್ದರ ಸ್ಪಷ್ಟ ಸೂಚನೆ... ಇವಿಷ್ಟನ್ನು ಒಳಗೊಂಡಿರುವ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲೊಂದು ಅತೀವ ಪ್ರೀತಿ ಇದೆ. ತನ್ನ...

ravike prasanga movie: ಅದು ಮಗಳನ್ನು ನೆರಳಿನಂತೆ ಸಲಹುವ ಅಪ್ಪನ ಪಾತ್ರ!

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವ (ravike prasanga movie) ರವಿಕೆ ಪ್ರಸಂಗ’ ಚಿತ್ರ ಇದೇ ಹದಿನಾರರಂದು ಬಿಡುಗಡೆಗೊಳ್ಳಲಿದೆ. ನಿರ್ದೇಶಕ (director santhosh kodankeri) ಸಂತೋಷ್ ಕೊಡಂಕೇರಿ ಸೂಕ್ಷ್ಮ...

ravike prasanga movie: ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೊಂದು ಖುಷಿ!

ಸಂತೋಷ್ ಕೊಡಂಕೇರಿ (director santhosh kodankeri) ನಿರ್ದೇಶನದ `ರವಿಕೆ ಪ್ರಸಂಗ’ ಇದೇ 16ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಕಡೇ ಘಳಿಗೆಯಲ್ಲಿಯೂ ಕೂಡಾ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ...

saramsha movie: ಭಿನ್ನ ಪಥದತ್ತ ಹೊರಳಿಕೊಳ್ಳಲಿದೆಯಾ ವೃತ್ತಿಬದುಕು?

ಈ ವಾರ ಬಿಡುಗಡೆಗೊಳ್ಳಲಿರುವ ಸಿನಿಮಾಗಳ ನಡುವೆ ಭಾರೀ ಕುತೂಹಲ ಮೂಡಿಸಿರುವ ಯಾದಿಯಲ್ಲಿ ಮುಂಚೂಣಿಯಲ್ಲಿರೋದು `(saramsha movie) ಸಾರಾಂಶ’. (surya vasista) ಸೂರ್ಯ ವಸಿಷ್ಠ ನಿರ್ದೇಶನ ಮಾಡಿ, ಪ್ರಧಾನ...

saramsha movie: ಭಿನ್ನ ಕಥನಕ್ಕೆ ಪರಿಪೂರ್ಣ ಗೆಲುವು ದಕ್ಕುವ ಲಕ್ಷಣ!

ಸೂರ್ಯ ವಸಿಷ್ಠ (surya vasishta) ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲಿ ನಟಿಸಿರುವ `ಸಾರಾಂಶ' (saramsha movie) ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಇದು ಸೂರ್ಯ...

ravike pfrsanga movie: ಕರ್ನಾಟಕದ ತುಂಬೆಲ್ಲ ರವಿಕೆ ಪ್ರಸಂಗದ ಪ್ರಭೆ!

ತೀರಾ ಹೊಸತೆನ್ನುವಂಥಾ ಸೂಕ್ಷ್ಮ ಕಥಾನಕವನ್ನು ಒಳಗೊಂಡಿರುವ ಚಿತ್ರ (ravike prasanga movie) `ರವಿಕೆ ಪ್ರಸಂಗ’. ಸಿನಿಮಾ ಒಂದನ್ನು ರೂಪುಗೊಳಿಸೋದು ಎಷ್ಟು ಕಷ್ಟದ ವಿಚಾರವೋ, ಅದನ್ನು ವ್ಯವಸ್ಥಿತವಾಗಿ ಪ್ರೇಕ್ಷಕರಿಗೆ...